<local_schemashort_desc="DNS-SD ಸೇವೆಗಳನ್ನು ಹುಡುಕಬೇಕಿರುವ ಹೆಚ್ಚಿನ ಘಟಕಗಳು">
<longdesc>"network:///" ಸ್ಥಳದಲ್ಲಿ ಕಾಣಿಸಬೇಕಿರುವ ಅರ್ಧವಿರಾಮ ಚಿಹ್ನೆವನ್ನು ಹೊಂದಿರುವ DNS-SD ಕ್ಷೇತ್ರಗಳ ಪಟ್ಟಿ.</longdesc>
</local_schema>
</entry>
<entryname="display_local">
<local_schemashort_desc="ಸ್ಥಳೀಯ DNS-SD ಸೇವೆಯನ್ನು ಹೇಗೆ ತೋರಿಸಬೇಕು">
<longdesc>ಸಾಧ್ಯವಿರುವ ಮೌಲ್ಯಗಳು "ಒಗ್ಗೂಡಿಸಲಾದ", "ಪ್ರತ್ಯೇಕ" ಹಾಗು "ಅಶಕ್ತಗೊಂಡ" ಆಗಿರುತ್ತವೆ.</longdesc>
</local_schema>
</entry>
</dir>
<dirname="smb">
<entryname="workgroup">
<local_schemashort_desc="SMB ಕೆಲಸದಗುಂಪು">
<longdesc>ಬಳಕೆದಾರರು ಒಂದು ಭಾಗವಾದ ವಿಂಡೋಸ್ ನೆಟ್ವರ್ಕಿಂಗ್ ವರ್ಕ್-ಗ್ರೂಪ್ ಅಥವ ಡೊಮೈನಿನ ಹೆಸರು. ಹೊಸ ವರ್ಕ್-ಗ್ರೂಪ್ ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬರಲು ಬಳಕೆದಾರರು ನಿರ್ಗಮಿಸಿ ನಂತರ ಮರಳಿ ಪ್ರವೇಶಿಸುವ ಅಗತ್ಯವಿರುತ್ತದೆ.</longdesc>
<longdesc>ಈ ಕೀಲಿಯು ಪ್ರಾಕ್ಸಿಯ (ಸಕ್ರಿಯವಾಗಿದ್ದಲ್ಲಿ) ಮೂಲಕ ಸಂಪರ್ಕಿತವಾಗಿಲ್ಲದೆ, ನೇರವಾಗಿ ಸಂಪರ್ಕವನ್ನು ಹೊಂದಿರುವ ಅತಿಥೇಯಗಳ ಪಟ್ಟಿಯನ್ನು ಹೊಂದಿರುತ್ತದೆ. ಸಾಧ್ಯವಿರುವ ಮೌಲ್ಯಗಳೆಂದರೆ ಅತಿಥೇಯದ ಹೆಸರುಗಳು, ಕ್ಷೇತ್ರದ ಹೆಸರುಗಳು (*.foo.com ನಂತಹ ಆರಂಭಿಕ ವೈಲ್ಡ್ಕಾರ್ಡ್ ಅನ್ನು ಬಳಸಿಕೊಂಡು), IP ಅತಿಥೇಯ ವಿಳಾಸಗಳು (IPv4 ಹಾಗು IPv6) ಹಾಗು ಒಂದು ನೆಟ್ಮಾಸ್ಕಿನೊಂದಿನ (192.168.0.0/24 ನಂತಹವುಗಳು) ಜಾಲಬಂಧ ವಿಳಾಸಗಳು ಆಗಿರುತ್ತಿವೆ.</longdesc>
</local_schema>
</entry>
<entryname="authentication_password">
<local_schemashort_desc="HTTP ಪ್ರಾಕ್ಸಿ ಗುಪ್ತಪದ">
<longdesc>HTTP ಪ್ರಾಕ್ಸಿ ಕಾರ್ಯವು ನಡೆಸುವಾಗ ದೃಢೀಕರಿಸಲು ಬಳಸಬೇಕಿರುವ ಗುಪ್ತಪದ.</longdesc>
<longdesc>true ಆದಲ್ಲಿ, ಪ್ರಾಕ್ಸಿ ಪರಿಚಾರಕಕ್ಕಾಗಿ ಸಂಪರ್ಕಗಳಿಗೆ ದೃಢೀಕರಣದ ಅಗತ್ಯವಿರುತ್ತದೆ. ಬಳಕೆದಾರಹೆಸರು/ಗುಪ್ತಪದದ ಸಿದ್ಧತೆಯನ್ನು "/system/http_proxy/authentication_user" ಹಾಗು /system/http_proxy/authentication_password" ಇಂದ ಸೂಚಿಸಲಾಗುತ್ತದೆ.</longdesc>
<longdesc>GtkFileChooser ವಿಜೆಟ್ಗಾಗಿ ಕಡತವ್ಯವಸ್ಥೆ ಮಾದರಿಯಾಗಿ ಬಳಸಲು ಘಟಕ. ಸಾಧ್ಯವಿರುವ ಮೌಲ್ಯಗಳೆಂದರೆ "gio", "gnome-vfs" ಹಾಗು "gtk+" ಆಗಿರುತ್ತದೆ.</longdesc>
</local_schema>
</entry>
<entryname="status_bar_meter_on_right">
<local_schemashort_desc="ಬಲಭಾಗದಲ್ಲಿನ ಸ್ಥಿತಿ ಪಟ್ಟಿಕೆ">
<longdesc>ಬಲಭಾಗದಲ್ಲಿ ಒಂದು ಸ್ಥಿತಿ ಪಟ್ಟಿ ಮಾಪಕವನ್ನು ತೋರಿಸಬೇಕೆ.</longdesc>
<longdesc>ಸಜೀವನಗಳನ್ನು(ಎನೀಮೇಶನ್) ತೋರಿಸಬೇಕೆ. ಸೂಚನೆ: ಇದು ಒಂದು ಜಾಗತಿಕ ಕೀಲಿಯಾಗಿದ್ದು, ಇದು ವಿಂಡೋ ವ್ಯವಸ್ಥಾಪಕ, ಫಲಕ ಮುಂತಾದವುಗಳ ವರ್ತನೆಯನ್ನು ಬದಲಾಯಿಸುತ್ತದೆ.</longdesc>
<longdesc>ಅನ್ವಯಗಳು ನಿಲುಕಣಾ ಬೆಂಬಲವನ್ನು ಹೊಂದಿರಬೇಕೆ.</longdesc>
</local_schema>
</entry>
</dir>
<dirname="background">
<entryname="color_shading_type">
<local_schemashort_desc="ಬಣ್ಣಹಚ್ಚುವಿಕೆಯ ಬಗೆ">
<longdesc>ಹಿನ್ನಲೆಗೆ ಹೇಗೆ ಬಣ್ಣ ಹಚ್ಚಬೇಕು. ಸಾಧ್ಯವಿರುವ ಮೌಲ್ಯಗಳೆಂದರೆ "horizontal-gradient", "vertical-gradient", ಹಾಗು "solid" ಆಗಿರುತ್ತದೆ.</longdesc>
</local_schema>
</entry>
<entryname="secondary_color">
<local_schemashort_desc="ಅಪ್ರಧಾನ ಬಣ್ಣ">
<longdesc>ಗ್ರೇಡಿಯಂಟ್ಗಳನ್ನು ಚಿತ್ರಿಸುವಾಗ ಬಲ ಅಥವ ಕೆಳಗಿನ ಬಣ್ಣ, ಇದನ್ನು ದಟ್ಟ ಬಣ್ಣಗಳಲ್ಲಿ ಬಳಸಲಾಗುವುದಿಲ್ಲ.</longdesc>
</local_schema>
</entry>
<entryname="primary_color">
<local_schemashort_desc="ಪ್ರಾಥಮಿಕ ಬಣ್ಣ">
<longdesc>ಗ್ರೇಡಿಯಂಟ್ಗಳನ್ನು ಅಥವ ದಟ್ಟ ಬಣ್ಣಗಳನ್ನು ಚಿತ್ರಿಸುವಾಗ ಬಲ ಅಥವ ಕೆಳಗಿನ ಬಣ್ಣ.</longdesc>
</local_schema>
</entry>
<entryname="picture_opacity">
<local_schemashort_desc="ಚಿತ್ರದ ಅಪಾರದರ್ಶಕತೆ">
<longdesc>ಹಿನ್ನಲೆಯ ಚಿತ್ರವನ್ನು ಚಿತ್ರಿಸಲು ಬಳಸಬೇಕಿರುವ ಅಪಾರದರ್ಶಕತೆ.</longdesc>
</local_schema>
</entry>
<entryname="picture_filename">
<local_schemashort_desc="ಚಿತ್ರ ಕಡತದ ಹೆಸರು">
<longdesc>ಹಿನ್ನಲೆ ಚಿತ್ರಕ್ಕಾಗಿ ಬಳಸಬೇಕಿರುವ ಕಡತ.</longdesc>
<local_schemashort_desc="ಎಲ್ಲಾ ಹೊರಗಿನ ತಂಬ್ನೈಲರನ್ನು ಅಶಕ್ತಗೊಳಿಸು">
<longdesc>ಹೊರಗಿನ ಎಲ್ಲಾ ತಂಬ್ನೈಲರ್ ಪ್ರೋಗ್ರಾಮುಗಳನ್ನು ಅಶಕ್ತಗೊಳಿಸಲು true ಗೆ ಬದಲಾಯಿಸಿ, ಅವುಗಳನ್ನು ಸ್ವತಂತ್ರವಾಗಿ ಅಶಕ್ತಗೊಳಿಸಲಾಗಿದೆ/ಶಕ್ತಗೊಳಿಸಲಾಗಿದೆಯೆ ಎಂಬುದನ್ನು ಹೊರತುಪಡಿಸಿ.</longdesc>
</local_schema>
</entry>
</dir>
<dirname="thumbnail_cache">
<entryname="maximum_size">
<local_schema>
<longdesc>ತಂಬ್ನೈಲ್ ಕ್ಯಾಶೆಯ ಗರಿಷ್ಟ ಗಾತ್ರ, ಮೆಗಾಬೈಟುಗಳಲ್ಲಿ. ಸ್ವಚ್ಛಗೊಳಿಸುವುದನ್ನು ಅಶಕ್ತಗೊಳಿಸಲು -1 ಗೆ ಬದಲಾಯಿಸಿ.</longdesc>
</local_schema>
</entry>
<entryname="maximum_age">
<local_schema>
<longdesc>ಕ್ಯಾಶೆಯಲ್ಲಿ ತಂಬ್ನೈಲ್ ಗರಿಷ್ಟ ಜೀವಿತಾವಧಿ, ದಿನಗಳಲ್ಲಿ. ಸ್ವಚ್ಛಗೊಳಿಸುವುದನ್ನು ಅಶಕ್ತಗೊಳಿಸಲು -1 ಗೆ ಬದಲಾಯಿಸಿ.</longdesc>
</local_schema>
</entry>
</dir>
<dirname="typing_break">
<entryname="enabled">
<local_schemashort_desc="ಕೀಲಿಮಣೆಯನ್ನು ಲಾಕ್ ಮಾಡುವುದನ್ನು ಶಕ್ತಗೊಳಿಸಲಾಗಿದೆ ಅಥವ ಇಲ್ಲವೆ">
<longdesc>ಕೀಲಿಮಣೆಯನ್ನು ಲಾಕ್ ಮಾಡುವುದನ್ನು ಶಕ್ತಗೊಳಿಸಲಾಗಿದೆ ಅಥವ ಇಲ್ಲವೆ.</longdesc>
</local_schema>
</entry>
<entryname="allow_postpone">
<local_schemashort_desc="ವಿರಾಮಗಳನ್ನು ಮುಂದಕ್ಕೆ ಹಾಕುವುದನ್ನು ಅನುಮತಿಸು">
<longdesc>ತೆರೆಯ ವಿರಾಮವನ್ನು ನಮೂದಿಸುವುದನ್ನು ಮುಂದೂಡಬೇಕೆ ಅಥವ ಬೇಡವೆ.</longdesc>
</local_schema>
</entry>
<entryname="break_time">
<local_schemashort_desc="ವಿರಾಮದ ಸಮಯ">
<longdesc>ನಮೂದಿಸುವ ವಿರಾಮವು ಇರಬೇಕಾದ ಸಮಯ, ನಿಮಿಷಗಳಲ್ಲಿ.</longdesc>
</local_schema>
</entry>
<entryname="type_time">
<local_schemashort_desc="ನಮೂದಿಸುವ ಸಮಯ">
<longdesc>ವಿರಾಮದ ಕ್ರಮವು ಆರಂಭಗೊಳ್ಳುವ ಮೊದಲಿನ ನಮೂದಿಸುವ ಸಮಯ, ನಿಮಿಷಗಳಲ್ಲಿ.</longdesc>
</local_schema>
</entry>
</dir>
<dirname="sound">
<entryname="input_feedback_sounds">
<local_schemashort_desc="ಇನ್ಪುಟ್ ಪ್ರತಿಕ್ರಿಯೆಯ ಶಬ್ಧಗಳು">
<longdesc>ಇನ್ಪುಟ್ ನಡೆದ ಸಂದರ್ಭಗಳಲ್ಲಿ ಶಬ್ಧವನ್ನು ಹೊರಡಿಸಬೇಕೆ.</longdesc>
<longdesc>ಮಲ್ಟಿಮೀಡಿಯಾ ಕೀಲಿ ಬೈಂಡಿಗ್ಗಳಲ್ಲಿ ಬಳಸಲಾಗುವ ಪೂರ್ವನಿಯೋಜಿತ ಮಿಕ್ಸರ್ ಸಾಧನಗಳು.</longdesc>
</local_schema>
</entry>
</dir>
<dirname="peripherals">
<dirname="keyboard">
<entryname="remember_numlock_state">
<local_schemashort_desc="NumLock ಸ್ಥಿತಿಯನ್ನು ನೆನಪಿಟ್ಟುಕೊ">
<longdesc>true ಗೆ ಹೊಂದಿಸಿದಲ್ಲಿ, ಅಧಿವೇಶನದ ನಡುವೆ umLock LED ಯ ಸ್ಥಿತಿಯನ್ನು GNOME ನೆನಪಿಟ್ಟುಕೊಳ್ಳುತ್ತದೆ.</longdesc>
</local_schema>
</entry>
<entryname="bell_custom_file">
<local_schemashort_desc="ಕೀಲಿಮಣೆ ಬೆಲ್ ಕಸ್ಟಮ್ ಕಡತದ ಹೆಸರು">
<longdesc>ಚಲಾಯಿಸಬೇಕಿರುವ ಬೆಲ್ ಶಬ್ಧದ ಕಡತ.</longdesc>
</local_schema>
</entry>
<entryname="bell_mode">
<local_schema>
<longdesc>ಸಾಧ್ಯವಿರುವ ಮೌಲ್ಯಗಳೆಂದರೆ "on", "off", ಹಾಗು "custom".</longdesc>
</local_schema>
</entry>
</dir>
<dirname="mouse">
<entryname="cursor_size">
<local_schemashort_desc="ತೆರೆಸೂಚಕದ ಗಾತ್ರ">
<longdesc>cursor_theme ನಿಂದ ಉಲ್ಲೇಖಿಸಲಾದ ತೆರೆಸೂಚಕದ ಗಾತ್ರ.</longdesc>
</local_schema>
</entry>
<entryname="cursor_theme">
<local_schemashort_desc="ತೆರೆಸೂಚಕದ ಪರಿಸರವಿನ್ಯಾಸ">
<longdesc>ತೆರೆಸೂಚಕದ ಪರಿಸರ ವಿನ್ಯಾಸದ ಹೆಸರು. XFree86 4.3 ಹಾಗು ನಂತರದ ರೀತಿಯ ಕೇವಲ Xcursor ಅನ್ನು ಬೆಂಬಲಿಸುವ Xservers ದಲ್ಲಿ ಮಾತ್ರವೆ ಬಳಸಲಾಗುತ್ತದೆ.</longdesc>
</local_schema>
</entry>
<entryname="cursor_font">
<local_schemashort_desc="ತೆರೆಸೂಚಕದ ಅಕ್ಷರಶೈಲಿ">
<longdesc>ತೆರೆಸೂಚಕದ ಅಕ್ಷರಶೈಲಿಯ ಹೆಸರು. ಸೂಚಿಸದೆ ಇದ್ದಲ್ಲಿ ಪೂರ್ವನಿಯೋಜಿತ ಅಕ್ಷರಶೈಲಿಯನ್ನು ಬಳಸಲಾಗುತ್ತದೆ. ಪ್ರತಿ ಅಧಿವೇಶನದಲ್ಲಿ X ಪರಿಚಾರಕವು ಆರಂಭಗೊಂಡಾಗ ಇದು ವ್ಯಾಪಕಗೊಳ್ಳುತ್ತದೆ, ಆದ್ದರಿಂದ ಅಧಿವೇಶನದ ಮಧ್ಯದಲ್ಲಿ ಇದನ್ನು ಬದಲಾಯಿಸಿದರೆ ಅದು ಕಾರ್ಯರೂಪಕ್ಕೆ ಬರುವುದು ಮುಂದಿನ ಬಾರಿ ನೀವು ಪ್ರವೇಶಿಸಿದಾಗಲೆ.</longdesc>
</local_schema>
</entry>
<entryname="locate_pointer">
<local_schemashort_desc="ಸೂಚಕವನ್ನು ಪತ್ತೆ ಮಾಡು">
<longdesc>Control ಕೀಲಿಯನ್ನು ಒತ್ತಿಹಿಡಿದು ನಂತರ ಬಿಟ್ಟಾಗ ಸೂಚಕವು ಪ್ರಸಕ್ತ ಇರುವ ಸ್ಥಳವನ್ನು ಸುಪ್ರಕಾಶಗೊಳಿಸುತ್ತದೆ.</longdesc>
</local_schema>
</entry>
<entryname="double_click">
<local_schemashort_desc="ಎರಡು ಬಾರಿ ಒತ್ತುವ ಸಮಯ">
<longdesc>ಎರಡು ಕ್ಲಿಕ್ ನಡುವಿನ ಸಮಯದ ಅಂತರ.</longdesc>
</local_schema>
</entry>
<entryname="drag_threshold">
<local_schemashort_desc="ಎಳೆಯುವಿಕೆಯ ಮಿತಿ">
<longdesc>ಎಳೆಯುವಿಕೆಯ ಆರಂಭಗೊಳ್ಳುವ ಮುಂಚಿನ ದೂರ.</longdesc>
</local_schema>
</entry>
<entryname="motion_threshold">
<local_schemashort_desc="ಚಲನೆಯ ಮಿತಿ">
<longdesc>ವೇಗವರ್ಧಿತವಾದ ಮೌಸ್ನ ಚಲನೆಯನ್ನು ಸಕ್ರಿಯಗೊಳಿಸುವ ಮೊದಲು ತೆರೆಸೂಚಕವು ಚಲಾಯಿತಗೊಳ್ಳಬೇಕಿರುವ ದೂರ, ಪಿಕ್ಸೆಲ್ಗಳಲ್ಲಿ. ಮೌಲ್ಯವು -1 ಆಗಿದ್ದಲ್ಲಿ ಅದು ಪೂರ್ವನಿಯೋಜಿತವನ್ನು ಸೂಚಿಸುತ್ತದೆ.</longdesc>
</local_schema>
</entry>
<entryname="motion_acceleration">
<local_schemashort_desc="ಒಂದು ಕ್ಲಿಕ್">
<longdesc>ಮೌಸ್ನ ಚಲನೆಗಾಗಿನ ವೇಗವರ್ಧಕ ಗುಣಕ. ಮೌಲ್ಯವು -1 ಆಗಿದ್ದಲ್ಲಿ ಅದು ಪೂರ್ವನಿಯೋಜಿತವನ್ನು ಸೂಚಿಸುತ್ತದೆ.</longdesc>
</local_schema>
</entry>
<entryname="single_click">
<local_schemashort_desc="ಒಂದು ಕ್ಲಿಕ್">
<longdesc>ಚಿಹ್ನೆಗಳನ್ನು ತೆರೆಯಲು ಒಂದು ಕ್ಲಿಕ್.</longdesc>
</local_schema>
</entry>
<entryname="left_handed">
<local_schemashort_desc="ಮೌಸ್ಗುಂಡಿಯ ವಾಲಿಕೆ">
<longdesc>ಎಡಗೈಯ ಮೌಸುಗಳಿಗಾಗಿ ಎಡ ಹಾಗು ಬಲ ಮೌಸ್ನ ಗುಂಡಿಗಳನ್ನು ಅದಲು ಬದಲು ಮಾಡು.</longdesc>
</local_schema>
</entry>
</dir>
</dir>
<dirname="lockdown">
<entryname="disable_application_handlers">
<local_schemashort_desc="URL ಹಾಗು MIME ಬಗೆಯ ಹ್ಯಾಂಡ್ಲರುಗಳನ್ನು ಅಶಕ್ತಗೊಳಿಸು">
<longdesc>ಯಾವುದೆ URL ಅಥವ MIME ಬಗೆಯ ಹ್ಯಾಂಡ್ಲರ್ ಅನ್ವಯಗಳನ್ನು ಚಲಾಯಿಸುವುದಂತೆ ತಡೆ.</longdesc>
</local_schema>
</entry>
<entryname="disable_lock_screen">
<local_schemashort_desc="ತೆರೆಯನ್ನು ಲಾಕ್ ಮಾಡುವುದನ್ನು ಅಶಕ್ತಗೊಳಿಸು">
<longdesc>ಬಳಕೆದಾರನು ತನ್ನ ತೆರೆಯನ್ನು ಲಾಕ್ ಮಾಡದಂತೆ ತಡೆ.</longdesc>
<longdesc>ಬಳಕೆದಾರರು ಮುದ್ರಣ ಸಿದ್ಧತೆಗಳನ್ನು ಮಾರ್ಪಡಿಸುವುದನ್ನು ನಿರ್ಬಂಧಿಸು. ಉದಾಹರಣೆಗೆ, ಇದು ಎಲ್ಲಾ ಅನ್ವಯಗಳ "ಮುದ್ರಣ ಸಿದ್ಧತೆಗಳನ್ನು" ಸಂವಾದಗಳನ್ನು ನಿಲುಕಿಸಿಕೊಳ್ಳುವುದನ್ನು ಅಶಕ್ತಗೊಳಿಸುತ್ತದೆ.</longdesc>
<longdesc>ಬಳಕೆದಾರರು ಮುದ್ರಿಸದಂತೆ ನಿರ್ಬಂಧಿಸು. ಉದಾಹರಣೆಗೆ, ಇದು ಎಲ್ಲಾ ಅನ್ವಯಗಳ "ಮುದ್ರಣ" ಸಂವಾದಗಳನ್ನು ನಿಲುಕಿಸಿಕೊಳ್ಳುವುದನ್ನು ಅಶಕ್ತಗೊಳಿಸುತ್ತದೆ.</longdesc>
<longdesc>ಬಳಕೆದಾರರು ಕಡತಗಳನ್ನು ಡಿಸ್ಕಿಗೆ ಉಳಿಸಿದಂತೆ ನಿರ್ಬಂಧಿಸು. ಉದಾಹರಣೆಗೆ, ಇದು ಎಲ್ಲಾ ಅನ್ವಯಗಳ "ಹೀಗೆ ಉಳಿಸು" ಸಂವಾದಗಳನ್ನು ನಿಲುಕಿಸಿಕೊಳ್ಳುವುದನ್ನು ಅಶಕ್ತಗೊಳಿಸುತ್ತದೆ.</longdesc>
<longdesc>ಬಳಕೆದಾರರು ಟರ್ಮಿನಲ್ ಅನ್ನು ನಿಲುಕಿಸಿಕೊಳ್ಳುವುದನ್ನು ಅಥವ ಕಾರ್ಯಗತಗೊಳಿಸಲು ಒಂದು ಆಜ್ಞಾ ಸಾಲನ್ನು ಸೂಚಿಸದಂತೆ ನಿರ್ಬಂಧಿಸು. ಉದಾಹರಣೆಗೆ, ಇದು ಫಲಕದ "ಅನ್ವಯವನ್ನು ಚಲಾಯಿಸು" ಸಂವಾದವನ್ನು ನಿಲುಕಿಸಿಕೊಳ್ಳುವುದನ್ನು ಅಶಕ್ತಗೊಳಿಸುತ್ತದೆ.</longdesc>
<local_schemashort_desc="ಇಚ್ಛೆಯ ಚಲನಾ ಸಹಾಯಕ ತಂತ್ರಜ್ಞಾನ ಅನ್ವಯವನ್ನು ಆರಂಭಿಸು">
<longdesc>ಪ್ರವೇಶದ ಸಮಯದಲ್ಲಿ GNOME ಆರಂಭಿಸಬೇಕಿರುವ ಇಚ್ಛೆಯ ಚಲನಾ ಸಹಾಯಕ ತಂತ್ರಜ್ಞಾನ ಅನ್ವಯ.</longdesc>
</local_schema>
</entry>
<entryname="exec">
<local_schemashort_desc="ಇಚ್ಛೆಯ ಚಲನಾ ಸಹಾಯಕ ತಂತ್ರಜ್ಞಾನ ಅನ್ವಯ">
<longdesc>ಪ್ರವೇಶ, ಮೆನು, ಅಥವ ಆಜ್ಞಾಸಾಲಿನಲ್ಲಿ ಬಳಸಬೇಕಿರುವ ಇಚ್ಛೆಯ ಚಲನಾ ಸಹಾಯಕ ತಂತ್ರಜ್ಞಾನ ಅನ್ವಯ.</longdesc>
</local_schema>
</entry>
</dir>
<dirname="visual">
<entryname="startup">
<local_schemashort_desc="ಇಚ್ಛೆಯ ದೃಶ್ಯರೂಪದ ಸಹಾಯಕ ತಂತ್ರಜ್ಞಾನ ಅನ್ವಯವನ್ನು ಆರಂಭಿಸು">
<longdesc>ಪ್ರವೇಶದ ಸಮಯದಲ್ಲಿ GNOME ಆರಂಭಿಸಬೇಕಿರುವ ಇಚ್ಛೆಯ ದೃಶ್ಯರೂಪದ ಸಹಾಯಕ ತಂತ್ರಜ್ಞಾನ ಅನ್ವಯ.</longdesc>
</local_schema>
</entry>
<entryname="exec">
<local_schemashort_desc="ಇಚ್ಛೆಯ ದೃಶ್ಯರೂಪದ ಸಹಾಯಕ ತಂತ್ರಜ್ಞಾನ ಅನ್ವಯ">
<longdesc>ಪ್ರವೇಶ, ಮೆನು, ಅಥವ ಆಜ್ಞಾಸಾಲಿನಲ್ಲಿ ಬಳಸಬೇಕಿರುವ ಇಚ್ಛೆಯ ದೃಶ್ಯರೂಪದ ಸಹಾಯಕ ತಂತ್ರಜ್ಞಾನ ಅನ್ವಯ.</longdesc>
</local_schema>
</entry>
</dir>
</dir>
<dirname="component_viewer">
<entryname="exec">
<local_schemashort_desc="ಪೂರ್ವನಿಯೋಜಿತ ಘಟಕ ನೋಡುವ ಅನ್ವಯ">
<longdesc>ಕಡತಗಳನ್ನು ವೀಕ್ಷಿಸಲು ಒಂದು ಘಟಕದ ಅಗತ್ಯವಿರುವಂತಹ ಕಡತಗಳನ್ನು ವೀಕ್ಷಿಸಲು ಬಳಸಬೇಕಾದ ಒಂದು ಅನ್ವಯ. %s ನಿಯತಾಂಕವನ್ನು ಕಡತಗಳ URI ಗಳಿಂದ ಬದಲಾಯಿಸಲಾಗುತ್ತದೆ, ಹಾಗು %c ನಿಯತಾಂಕವನ್ನು ಘಟಕದ IID ಇಂದ ಬದಲಾಯಿಸಲಾಗುತ್ತದೆ.</longdesc>
<longdesc>SSH ಮೂಲಕ ಮೇಳೈಸುವ ಪರಿಚಾರಕ ಸಂಪರ್ಕಸಾಧಿಸುವಲ್ಲಿ ಬಳಸಬೇಕಿರುವ ಸಂಪರ್ಕಸ್ಥಾನ. ಬದಲಿಗೆ ಪೂರ್ವನಿಯೋಜಿತ SSH ಸಂಪರ್ಕಸ್ಥಾನದ ಸಿದ್ಧತೆಗಳನ್ನು ಬಳಸಬೇಕಿದ್ದರೆ ಇದನ್ನು -1 ಅಥವ ಕಡಿಮೆಗೆ ಬದಲಾಯಿಸಿ.</longdesc>
</local_schema>
</entry>
<entryname="sync_sshfs_username">
<local_schemashort_desc="SSHFS ದೂರಸ್ಥ ಮೇಳೈಸುವ ಬಳಕೆದಾರ ಹೆಸರು">
<longdesc>SSH ಮೂಲಕ ಮೇಳೈಸುವ ಪರಿಚಾರಕಕ್ಕೆ ಸಂಪರ್ಕಸಾಧಿಸಲು ಬಳಸಬೇಕಿರುವ ಹೆಸರು.</longdesc>
<longdesc>ಶಕ್ತಗೊಂಡಿದ್ದಲ್ಲಿ, Tomboy ಅನ್ನು ಮುಚ್ಚಲಾದ ಸಮಯದಲ್ಲಿ ತೆರೆದಿದ್ದ ಎಲ್ಲಾ ಟಿಪ್ಪಣಿಗಳನ್ನು ಮುಂದಿನ ಬಾರಿ ಅದನ್ನು ಆರಂಭಿಸಿದಾಗ ಮರಳಿ ತೆರೆಯಲ್ಪಡುತ್ತದೆ.</longdesc>
</local_schema>
</entry>
<entryname="tray_menu_item_max_length">
<local_schemashort_desc="ಟ್ರೆ ಮೆನುವಿನಲ್ಲಿ ತೋರಿಸಬೇಕಿರುವ ಟಿಪ್ಪಣಿಗಳ ಗರಿಷ್ಟ ಸಂಖ್ಯೆ.">
<longdesc>Tomboy ಟ್ರೇಯಲ್ಲಿ ಅಥವ ಫಲಕ ಆಪ್ಲೆಟ್ ಟಿಪ್ಪಣಿ ಮೆನುವಿನಲ್ಲಿ ತೋರಿಸಬೇಕಿರುವ ಟಿಪ್ಪಣಿಯ ಶೀರ್ಷಿಕೆಯ ಗರಿಷ್ಟ ಅಕ್ಷರಗಳು.</longdesc>
</local_schema>
</entry>
<entryname="menu_pinned_notes">
<local_schemashort_desc="ಪಿನ್ ಮಾಡಲಾದ ಟಿಪ್ಪಣಿಗಳ ಪಟ್ಟಿ.">
<longdesc>Tomboy ಟಿಪ್ಪಣಿ ಮೆನುವಿನಲ್ಲಿ ಯಾವಾಗಲೂ ಕಾಣಿಸಬೇಕಿರುವ ಟಿಪ್ಪಣಿಗಳಿಗಾಗಿನ ಖಾಲಿ ಸ್ಥಳದಿಂದ ಪ್ರತ್ಯೇಕಿಸಲಾದ ಟಿಪ್ಪಣಿ URI ಗಳ ಪಟ್ಟಿ.</longdesc>
</local_schema>
</entry>
<entryname="menu_note_count">
<local_schemashort_desc="ಮೆನುವಿನಲ್ಲಿ ತೋರಿಸಬೇಕಿರುವ ಟಿಪ್ಪಣಿಗಳ ಕನಿಷ್ಟ ಸಂಖ್ಯೆ">
<longdesc>Tomboy ಟಿಪ್ಪಣಿ ಮೆನುವಿನಲ್ಲಿ ತೋರಿಸಬೇಕಿರುವ ಕನಿಷ್ಟ ಸಂಖ್ಯೆಯ ಟಿಪ್ಪಣಿಗಳನ್ನು ಸೂಚಿಸುವ ಅಂಕೆ.</longdesc>
</local_schema>
</entry>
<entryname="start_note">
<local_schemashort_desc="ಇಲ್ಲಿ ಆರಂಭಿಸು ಟಿಪ್ಪಣಿ">
<longdesc>"ಇಲ್ಲಿ ಆರಂಭಿಸು" ಟಿಪ್ಪಣಿ ಎಂದು ಪರಿಗಣಿಸಬೇಕಿರುವ ಟಿಪ್ಪಣಿಯ ಟಿಪ್ಪಣಿ URI, ಇದನ್ನು Tomboy ಟಿಪ್ಪಣಿಯ ಮೆನುವಿನ ಕೆಳಭಾಗದಲ್ಲಿ ಇರಿಸಲಾಗುತ್ತದೆ ಹಾಗು ಹಾಟ್ಕೀಲಿಯಿಂದ ನಿಲುಕಿಸಿಕೊಳ್ಳಬಹುದಾಗಿರುತ್ತದೆ.</longdesc>
</local_schema>
</entry>
<entryname="enable_keybindings">
<local_schemashort_desc="ಜಾಗತಿಕ ಕೀಲಿಬೈಂಡಿಗ್ ಅನ್ನು ಶಕ್ತಗೊಳಿಸು">
<longdesc>true ಆದಲ್ಲಿ, /apps/tomboy/global_keybindings ಯಲ್ಲಿನ ಗಣಕತೆರೆ-ಜಾಗತಿಕ ಕೀಲಿಬೈಂಡಿಗ್ಗಳ ಸೆಟ್ ಅನ್ನು ಶಕ್ತಗೊಳಿಸಲಾಗುತ್ತದೆ, ಇದರಿಂದಾಗಿ Tomboy ಯ ಉಪಯುಕ್ತ ಕಾರ್ಯಗಳು ಯಾವುದೆ ಅನ್ವಯಗಳಿಗೆ ಲಭ್ಯವಿರುತ್ತವೆ.</longdesc>
</local_schema>
</entry>
<entryname="custom_font_face">
<local_schemashort_desc="ಇಚ್ಛೆಯ ಅಕ್ಷರಶೈಲಿ ಚಹರೆ">
<longdesc>enable_custom_font ಯು true ಆದಲ್ಲಿ, ಟಿಪ್ಪಣಿಗಳನ್ನು ತೋರಿಸಲು ಇಲ್ಲಿ ಹೊಂದಿಸಲಾದ ಅಕ್ಷರಶೈಲಿಯನ್ನು ಬಳಸಲಾಗುತ್ತದೆ.</longdesc>
<longdesc>true ಆದಲ್ಲಿ, ಟಿಪ್ಪಣಿಗಳನ್ನು ತೋರಿಸುವಾಗ custom_font_face ನಲ್ಲಿನ ಅಕ್ಷರಶೈಲಿಯ ಹೆಸರಿನ ಸೆಟ್ ಅನ್ನು ಬಳಸಲಾಗುತ್ತದೆ. ಇಲ್ಲದೆ ಹೋದಲ್ಲಿ ಗಣಕತೆರೆಯ ಪೂರ್ವನಿಯೋಜಿತ ಅಕ್ಷರಶೈಲಿಯನ್ನು ಬಳಸಲಾಗುತ್ತದೆ.</longdesc>
<longdesc>ಟೈಮ್ಸ್ಟ್ಯಾಂಪ್ ಮಾಡಲಾದ ವಿಷಯಗಳನ್ನು 'ಇಲ್ಲಿ ಆರಂಭಿಸು' ಟಿಪ್ಪಣಿಗೆ Tomboy ಚಿಹ್ನೆಯ ಮೇಲೆ ಮಧ್ಯದ ಕ್ಲಿಕ್ ಮಾಡುವ ಮೂಲಕ ಅಂಟಿಸುವುದನ್ನು ಶಕ್ತಗೊಳಿಸಲು ಇದನ್ನು ಶಕ್ತಗೊಳಿಸಿ.</longdesc>
</local_schema>
</entry>
<entryname="enable_bulleted_lists">
<local_schema>
<longdesc>ಒಂದು ಸಾಲಿನ ಆರಂಭದಲ್ಲಿ - ಅಥವ * ಅನ್ನು ನಮೂದಿಸಿದಾಗ ಒಂದು ಅಂಶಸೂಚಕದಿಂದ(ಬುಲೆಟ್) ಕೂಡಿದ ಒಂದು ಪಟ್ಟಿಯನ್ನು ಪಡೆಯಲು ಈ ಆಯ್ಕೆಯನ್ನು ಶಕ್ತಗೊಳಿಸಿ.</longdesc>
<longdesc>ThatLookLikeThis ಪದಗಳನ್ನು ಸುಪ್ರಕಾಶಗೊಳಿಸಲು ಈ ಆಯ್ಕೆಯನ್ನು ಶಕ್ತಗೊಳಿಸಿ. ಪದದ ಮೇಲೆ ಕ್ಲಿಕ್ ಇರಿಸುವುದರಿಂದ ಆ ಹೆಸರಿನ ಟಿಪ್ಪಣಿಯನ್ನು ರಚಿಸಲಾಗುತ್ತದೆ.</longdesc>
</local_schema>
</entry>
<entryname="enable_spellchecking">
<local_schemashort_desc="ಕಾಗುಣಿತ ಪರೀಕ್ಷೆಯನ್ನು ಶಕ್ತಗೊಳಿಸು">
<longdesc>true ಆದಲ್ಲಿ, ಕಾಗುಣಿತ ತಪ್ಪಾದ ಪದಗಳಿಗೆ ಕೆಂಪು ಅಡಿಗೆರೆಯನ್ನು ಎಳೆಯಲಾಗುವುದು, ಹಾಗು ಸರಿಯಾದ ಕಾಗುಣಿತ ಸಲಹೆಗಳನ್ನು ಬಲ ಕ್ಲಿಕ್ನ ಮೆನುವಿನಲ್ಲಿ ತೋರಿಸಲಾಗುವುದು.</longdesc>
</local_schema>
</entry>
<dirname="insert_timestamp">
<entryname="format">
<local_schemashort_desc="ಸಮಯಮುದ್ರೆಯ ವಿನ್ಯಾಸ">
<longdesc>ಸಮಯಮುದ್ರೆಗೆ ಬಳಸಲಾದ ದಿನಾಂಕ ವಿನ್ಯಾಸ.</longdesc>
<longdesc>ಒಂದು ಘರ್ಷಣೆಯು ಎದುರಾದಾಗ ಬಳಕೆದಾರರನ್ನು ಕೇಳುವ ಬದಲು ಯಾವಾಗಲೂ ಒಂದು ನಿರ್ದಿಷ್ಟ ವರ್ತನೆಯನ್ನು ನಿರ್ವಹಿಸಲು ಆದ್ಯತೆಯು ಇದೆಯೆ ಎಂದು ಸೂಚಿಸುವ ಪೂರ್ಣಾಂಕ ಮೌಲ್ಯ. ಮೌಲ್ಯಗಳು ಒಂದು ಆಂತರಿಕ ಪಟ್ಟಿಗೆ ಸಂಬಧಿತಗೊಂಡಿರುತ್ತದೆ. 0 ಇದ್ದಲ್ಲಿ, ಯಾವುದಾದರೂ ಘರ್ಷಣೆಯು ಎದುರಾದಲ್ಲಿ ಬಳಕೆದಾರರಿಗೆ ತಿಳಿಸಲಾಗುವುದು, ಆ ಮೂಲಕ ಅವರು ಪ್ರತಿಯೊಂದು ಘರ್ಷಣೆಯನ್ನು ಒಂದೊಂದಾಗಿ ಸರಿಪಡಿಸಬಹುದಾಗಿದೆ.</longdesc>
</local_schema>
</entry>
<entryname="sync_selected_service_addin">
<local_schemashort_desc="ಆಯ್ಕೆ ಮಾಡಲಾದ ಮೇಳೈಸುವ ಸೇವೆಯ Addin">
<longdesc>ಪ್ರಸಕ್ತ ಸಂರಚಿಸಲಾದ ಟಿಪ್ಪಣಿ ಮೇಳೈಸುವ ಸೇವೆಯ addin ಗಾಗಿನ ವಿಶಿಷ್ಟವಾದ ಪತ್ತೆಗಾರ.</longdesc>
<longdesc>ಬಳಕೆದಾರರನ್ನು ಕೇಳದೆ SSL ಪ್ರಮಾಣಪತ್ರಗಳನ್ನು ಅಂಗೀಕರಿಸಲು wdfs ಆಯ್ಕೆ "-ac" ಅನ್ನು ಬಳಸಿ.</longdesc>
</local_schema>
</entry>
</dir>
</dir>
<dirname="sticky_note_importer">
<entryname="sticky_importer_first_run">
<local_schemashort_desc="ಸ್ಟಿಕಿ ಟಿಪ್ಪಣಿಯ ಆಮದುಗಾರನ ಮೊದಲ ಚಾಲನೆ">
<longdesc>ಸ್ಟಿಕಿ ಟಿಪ್ಪಣಿಯ ಆಮದುಗಾರ ಪ್ಲಗ್ಇನ್ ಅನ್ನು ಚಲಾಯಿಸಲಾಗಿಲ್ಲ , ಆದ್ದರಿಂದ Tomboy ಮುಂದಿನ ಬಾರಿ ಆರಂಭಗೊಂಡಾಗ ಅದನ್ನು ತಾನಾಗಿಯೆ ಚಲಾಯಿಸಲಾಗುತ್ತದೆ ಎಂದು ಸೂಚಿಸುತ್ತದೆ.</longdesc>
</local_schema>
</entry>
</dir>
<dirname="export_html">
<entryname="export_linked_all">
<local_schemashort_desc="ಕೊಂಡಿ ಇರುವ ಎಲ್ಲಾ ಟಿಪ್ಪಣಿಗಳ HTML ರಫ್ತು">
<longdesc>HTML ಗೆ ರಫ್ತುಮಾಡು ಪ್ಲಗ್ಇನ್ನಲ್ಲಿನ 'ಕೊಂಡಿ ಜೋಡಿಸಲಾದ ಎಲ್ಲಾ ಟಿಪ್ಪಣಿಗಳನ್ನು ಅಡಕಗೊಳಿಸು' ಗುರುತು ಹಾಕುವ ಚೌಕದ ಕೊನೆಯ ಸಿದ್ಧತೆ. ಈ ಸಿದ್ಧತೆಯನ್ನು 'HTML ರಫ್ತು ಕೊಂಡಿ ಟಿಪ್ಪಣಿ' ಸಿದ್ಧತೆಯೊಂದಿಗೆ ಬಳಸಲಾಗುತ್ತದೆ ಹಾಗು ಎಲ್ಲಾ ಟಿಪ್ಪಣಿಗಳನ್ನು (ಪುನರಾವರ್ತಿತವಾಗಿ ಕಾಣಿಸುವ) ಒಂದು HTML ರಫ್ತು ಮಾಡುವ ಕ್ರಿಯೆಯಲ್ಲಿ ಅಡಕಗೊಳಿಸಬೇಕೆ ಎಂದು ಸೂಚಿಸುತ್ತದೆ.</longdesc>
</local_schema>
</entry>
<entryname="export_linked">
<local_schemashort_desc="ಕೊಂಡಿ ಇರುವ ಟಿಪ್ಪಣಿಗಳ HTML ರಫ್ತು">
<longdesc>HTML ಗೆ ರಫ್ತುಮಾಡು ಪ್ಲಗ್ಇನ್ನಲ್ಲಿನ 'ಕೊಂಡಿ ಜೋಡಿಸಲಾದ ಟಿಪ್ಪಣಿಗಳನ್ನು ರಫ್ತುಮಾಡು' ಗುರುತು ಹಾಕುವ ಚೌಕದ ಕೊನೆಯ ಸಿದ್ಧತೆ.</longdesc>
</local_schema>
</entry>
<entryname="last_directory">
<local_schema>
<longdesc>HTML ರಫ್ತುಮಾಡು ಪ್ಲಗ್ಇನ್ ಅನ್ನು ಬಳಸಿಕೊಂಡು ಒಂದು ಟಿಪ್ಪಣಿಯನ್ನು ರಫ್ತುಮಾಡಲಾದ ಕೊನೆಯ ಕೋಶ.</longdesc>
<local_schemashort_desc="ವಿಂಡೋ ಪಟ್ಟಿಗಳ ಗರಿಷ್ಟ ಗಾತ್ರ">
<longdesc>GNOME 2.20 ಯಲ್ಲಿ ಈ ಕೀಲಿಯ ಬಳಕೆಯನ್ನು ತೆಗೆದು ಹಾಕಲಾಗಿದೆ. ಹಳೆಯ ಆವೃತ್ತಿಗಳಿಗೆ ಹೊಂದಿಕೊಳ್ಳುವಂತೆ ಸ್ಕೀಮಾವನ್ನು ಹಾಗೆಯೆ ಉಳಿಸಿಕೊಳ್ಳಲಾಗಿದೆ.</longdesc>
</local_schema>
</entry>
<entryname="minimum_size">
<local_schemashort_desc="ವಿಂಡೋ ಪಟ್ಟಿಗಳ ಕನಿಷ್ಟ ಗಾತ್ರ">
<longdesc>GNOME 2.20 ಯಲ್ಲಿ ಈ ಕೀಲಿಯ ಬಳಕೆಯನ್ನು ತೆಗೆದು ಹಾಕಲಾಗಿದೆ. ಹಳೆಯ ಆವೃತ್ತಿಗಳಿಗೆ ಹೊಂದಿಕೊಳ್ಳುವಂತೆ ಸ್ಕೀಮಾವನ್ನು ಹಾಗೆಯೆ ಉಳಿಸಿಕೊಳ್ಳಲಾಗಿದೆ.</longdesc>
</local_schema>
</entry>
<entryname="move_unminimized_windows">
<local_schemashort_desc="ಚಿಕ್ಕದಾಗಿಸಲಾದ ಒಂದು ವಿಂಡೋವನ್ನು ಹಿಗ್ಗಿಸುವಾಗ, ಅದನ್ನು ಈಗಿನ ಕಾರ್ಯಕ್ಷೇತ್ರಕ್ಕೆ ವರ್ಗಾಯಿಸು">
<longdesc>ನಿಜವಾದಲ್ಲಿ, ಚಿಕ್ಕದಾಗಿಸಲಾದ ಒಂದು ವಿಂಡೋವನ್ನು ಹಿಗ್ಗಿಸುವಾಗ, ಅದನ್ನು ಈಗಿನ ಕಾರ್ಯಕ್ಷೇತ್ರಕ್ಕೆ ವರ್ಗಾಯಿಸಲಾಗುವುದು. ಇಲ್ಲದೆ ಹೋದಲ್ಲಿ ವಿಂಡೋವಿನ ಕಾರ್ಯಕ್ಷೇತ್ರಕ್ಕೆ ಬದಲಾಯಿಸಿ.</longdesc>
</local_schema>
</entry>
<entryname="group_windows">
<local_schemashort_desc="ವಿಂಡೋಗಳನ್ನು ಯಾವಾಗ ಗುಂಪುಗೂಡಿಸಬೇಕು">
<longdesc>ವಿಂಡೋ ಪಟ್ಟಿಯಲ್ಲಿನ ಅನ್ವಯಗಳ ವಿಂಡೋಗಳನ್ನು ಯಾವಾಗ ಗುಂಪುಗೂಡಿಸಬೇಕು ಎಂದು ನಿರ್ಧರಿಸುತ್ತದೆ. ಸಾಧ್ಯವಿರುವ ಮೌಲ್ಯಗಳು "ಎಂದಿಗೂ ಬೇಡ", "ತಾನಾಗಿಯೆ" ಹಾಗು "ಯಾವಾಗಲೂ" ಆಗಿರುತ್ತವೆ.</longdesc>
<longdesc>ನಿಜವಾದಲ್ಲಿ, ವಿಂಡೋ ಪಟ್ಟಿಯು ಎಲ್ಲಾ ಕಾರ್ಯ ಕ್ಷೇತ್ರಗಳಿಂದ ವಿಂಡೋಗಳನ್ನು ತೋರಿಸುತ್ತದೆ. ಇಲ್ಲದೆ ಹೋದಲ್ಲಿ ಕೇವಲ ಈಗಿನ ಕಾರ್ಯಕ್ಷೇತ್ರದ ವಿಂಡೋಗಳನ್ನು ಮಾತ್ರವೆ ತೋರಿಸಲಾಗುತ್ತದೆ.</longdesc>
<longdesc>ನಿಜವಾದಲ್ಲಿ, ಕಾರ್ಯಕ್ಷೇತ್ರ ಬದಲಾವಣೆಗಾರ ಎಲ್ಲಾ ಕಾರ್ಯಕ್ಷೇತ್ರಗಳನ್ನು ತೋರಿಸುತ್ತದೆ. ಇಲ್ಲದೆ ಹೋದಲ್ಲಿ ಅದು ಕೇವಲ ಸದ್ಯದ ಕಾರ್ಯಕ್ಷೇತ್ರವನ್ನು ಮಾತ್ರವೇ ತೋರಿಸುತ್ತದೆ.</longdesc>
</local_schema>
</entry>
<entryname="display_workspace_names">
<local_schemashort_desc="ಕಾರ್ಯಕ್ಷೇತ್ರದ ಹೆಸರುಗಳನ್ನು ತೋರಿಸು">
<longdesc>ನಿಜವಾದಲ್ಲಿ, ಕಾರ್ಯಕ್ಷೇತ್ರ ಬದಲಾವಣೆಗಾರನಲ್ಲಿನ ಕಾರ್ಯಕ್ಷೇತ್ರಗಳು ತಮ್ಮ ಹೆಸರುಗಳನ್ನು ತೋರಿಸುತ್ತವೆ. ಇಲ್ಲದೆ ಹೋದಲ್ಲಿ, ಅವು ಕಾರ್ಯಕ್ಷೇತ್ರದ ವಿಂಡೋಗಳನ್ನು ಮಾತ್ರವೆ ತೋರಿಸುತ್ತವೆ. ಮೆಟಾಸಿಟಿಯು ವಿಂಡೋ ವ್ಯವಸ್ಥಾಪಕವಾಗಿದ್ದಲ್ಲಿ ಮಾತ್ರ ಈ ಸಿದ್ಧತೆಯು ಕೆಲಸ ಮಾಡುತ್ತದೆ.</longdesc>
</local_schema>
</entry>
</dir>
</dir>
<dirname="fish_applet">
<dirname="prefs">
<entryname="rotate">
<local_schemashort_desc="ಲಂಬ ಫಲಕಗಳಲ್ಲಿ ತಿರುಗಿಸಿ">
<longdesc>ನಿಜವಾದಲ್ಲಿ, ಮೀನಿನ ಸಜೀವನವುಎನಿಮೇಶನ್) ಲಂಬ ಫಲಕಗಳಲ್ಲಿ ತಿರುಗುತ್ತಿರುವಂತೆ ಕಾಣಿಸುತ್ತದೆ.</longdesc>
<longdesc>ಕ್ಯಾಲೆಂಡರ್ ವಿಂಡೋದಲ್ಲಿ ತೋರಿಸಬೇಕಿರುವ ಸ್ಥಳಗಳ ಒಂದು ಪಟ್ಟಿ.</longdesc>
</local_schema>
</entry>
<entryname="internet_time">
<local_schemashort_desc="ಅಂತರ್ಜಾಲ ಸಮಯವನ್ನು ಬಳಸು">
<longdesc>ಫಾರ್ಮಾಟ್ ಕೀಲಿಯ ದಾರಿ ಮಾಡಿಕೊಡುವ ಸಲುವಾಗಿ GNOME 2.6 ಈ ಕೀಲಿಯ ಬಳಕೆಯನ್ನು ನಿಲ್ಲಿಸಲಾಗಿದೆ. ಆದರೆ ಹಿಂದಿನ ಆವೃತ್ತಿಗಳಿಗೆ ಹೊಂದುವ ಸಲುವಾಗಿ ಸ್ಕೀಮಾವನ್ನು ಉಳಿಸಿಕೊಳ್ಳಲಾಗಿದೆ.</longdesc>
</local_schema>
</entry>
<entryname="unix_time">
<local_schemashort_desc="UNIX ಸಮಯವನ್ನು ಬಳಸು">
<longdesc>ಫಾರ್ಮಾಟ್ ಕೀಲಿಯ ದಾರಿ ಮಾಡಿಕೊಡುವ ಸಲುವಾಗಿ GNOME 2.6 ಈ ಕೀಲಿಯ ಬಳಕೆಯನ್ನು ನಿಲ್ಲಿಸಲಾಗಿದೆ. ಆದರೆ ಹಿಂದಿನ ಆವೃತ್ತಿಗಳಿಗೆ ಹೊಂದುವ ಸಲುವಾಗಿ ಸ್ಕೀಮಾವನ್ನು ಉಳಿಸಿಕೊಳ್ಳಲಾಗಿದೆ.</longdesc>
</local_schema>
</entry>
<entryname="hour_format">
<local_schemashort_desc="ಗಂಟೆಯ ಮಾದರಿ">
<longdesc>ಫಾರ್ಮಾಟ್ ಕೀಲಿಯ ದಾರಿ ಮಾಡಿಕೊಡುವ ಸಲುವಾಗಿ GNOME 2.6 ಈ ಕೀಲಿಯ ಬಳಕೆಯನ್ನು ನಿಲ್ಲಿಸಲಾಗಿದೆ. ಆದರೆ ಹಿಂದಿನ ಆವೃತ್ತಿಗಳಿಗೆ ಹೊಂದುವ ಸಲುವಾಗಿ ಸ್ಕೀಮಾವನ್ನು ಉಳಿಸಿಕೊಳ್ಳಲಾಗಿದೆ.</longdesc>
</local_schema>
</entry>
<entryname="expand_locations">
<local_schemashort_desc="ಸ್ಥಳಗಳ ಪಟ್ಟಿಯನ್ನು ಹಿಗ್ಗಿಸು">
<longdesc>ನಿಜವೆಂದಾದಲ್ಲಿ, ಕ್ಯಾಲೆಂಡರ್ ವಿಂಡೋದಲ್ಲಿರುವ ಸ್ಥಳಗಳ ಪಟ್ಟಿಯನ್ನು ಹಿಗ್ಗಿಸು.</longdesc>
</local_schema>
</entry>
<entryname="expand_weather">
<local_schemashort_desc="ಹವಾಮಾನ ಮಾಹಿತಿಯ ಪಟ್ಟಿಯನ್ನು ಹಿಗ್ಗಿಸು">
<longdesc>ನಿಜವೆಂದಾದಲ್ಲಿ, ಕ್ಯಾಲೆಂಡರ್ ವಿಂಡೋದಲ್ಲಿರುವ ಹವಮಾನ ಮಾಹಿತಿಯ ಪಟ್ಟಿಯನ್ನು ಹಿಗ್ಗಿಸು.</longdesc>
</local_schema>
</entry>
<entryname="expand_tasks">
<local_schemashort_desc="ಕಾರ್ಯಗಳ ಪಟ್ಟಿಯನ್ನು ಹಿಗ್ಗಿಸು">
<longdesc>ನಿಜವೆಂದಾದಲ್ಲಿ, ಕ್ಯಾಲೆಂಡರ್ ವಿಂಡೋದಲ್ಲಿರುವ ಕಾರ್ಯಗಳ ಪಟ್ಟಿಯನ್ನು ಹಿಗ್ಗಿಸು.</longdesc>
</local_schema>
</entry>
<entryname="expand_birthdays">
<local_schemashort_desc="ಹುಟ್ಟಿದ ದಿನಗಳ ಪಟ್ಟಿಯನ್ನು ಹಿಗ್ಗಿಸು">
<longdesc>ನಿಜವೆಂದಾದಲ್ಲಿ, ಕ್ಯಾಲೆಂಡರ್ ವಿಂಡೋದಲ್ಲಿರುವ ಹುಟ್ಟಿದ ಹಬ್ಬಗಳ ಪಟ್ಟಿಯನ್ನು ಹಿಗ್ಗಿಸು.</longdesc>
</local_schema>
</entry>
<entryname="expand_appointments">
<local_schemashort_desc="ಅಪಾಯಿಂಟ್ಮೆಂಟ್ಗಳ ಪಟ್ಟಿಯನ್ನು ಹಿಗ್ಗಿಸು">
<longdesc>ನಿಜವೆಂದಾದಲ್ಲಿ, ಕ್ಯಾಲೆಂಡರ್ ವಿಂಡೋದಲ್ಲಿರುವ ಅಪಾಯಿಂಟ್ಮೆಂಟ್ಗಳ ಪಟ್ಟಿಯನ್ನು ಹಿಗ್ಗಿಸು.</longdesc>
</local_schema>
</entry>
<entryname="show_week_numbers">
<local_schemashort_desc="ಕ್ಯಾಲೆಂಡರಿನಲ್ಲಿ ವಾರದ ಸಂಖ್ಯೆಗಳನ್ನು ತೋರಿಸು">
<longdesc>ನಿಜವೆಂದಾದಲ್ಲಿ, ಕ್ಯಾಲೆಂಡರಿನಲ್ಲಿ ವಾರದ ಸಂಖ್ಯೆಗಳನ್ನು ತೋರಿಸು.</longdesc>
</local_schema>
</entry>
<entryname="config_tool">
<local_schemashort_desc="ಸಮಯ ಸಂರಚನ ಉಪಕರಣ">
<longdesc>ಒಂದು ಆಂತರಿಕ ಸಮಯ ಸಂರಚನಾ ಉಪಕರಣದ ಬಳಕೆಯೊಂದಿಗೆ GNOME 2.22 ರಲ್ಲಿ ಈ ಕೀಲಿಯ ಬಳಕೆಯನ್ನು ನಿಲ್ಲಿಸಲಾಗಿತ್ತು. ಆದರೆ ಹಿಂದಿನ ಆವೃತ್ತಿಗಳಿಗೆ ಹೊಂದುವ ಸಲುವಾಗಿ ಸ್ಕೀಮಾವನ್ನು ಉಳಿಸಿಕೊಳ್ಳಲಾಗಿದೆ.</longdesc>
</local_schema>
</entry>
<entryname="gmt_time">
<local_schemashort_desc="UTC ಯನ್ನು ಬಳಸು">
<longdesc>ಕಾಲವಲಯಗಳ ಬಳಕೆಯ ಸಲುವಾಗಿ GNOME 2.8 ಈ ಕೀಲಿಯ ಬಳಕೆಯನ್ನು ನಿಲ್ಲಿಸಲಾಗಿದೆ. ಆದರೆ ಹಿಂದಿನ ಆವೃತ್ತಿಗಳಿಗೆ ಹೊಂದುವ ಸಲುವಾಗಿ ಸ್ಕೀಮಾವನ್ನು ಉಳಿಸಿಕೊಳ್ಳಲಾಗಿದೆ.</longdesc>
<longdesc>ನಿಜವೆಂದಾದಲ್ಲಿ, ಗಡಿಯಾರದಲ್ಲಿ ಸಮಯದ ಜೊತೆಗೆ ದಿನಾಂಕವನ್ನು ತೋರಿಸು.</longdesc>
</local_schema>
</entry>
<entryname="show_seconds">
<local_schemashort_desc="ಸೆಕೆಂಡುಗಳೊಂದಿಗೆ ಸಮಯವನ್ನು ತೋರಿಸು">
<longdesc>ನಿಜವೆಂದಾದಲ್ಲಿ, ಸಮಯವನ್ನು ಸೆಕೆಂಡುಗಳಲ್ಲಿ ತೋರಿಸು.</longdesc>
</local_schema>
</entry>
<entryname="custom_format">
<local_schemashort_desc="ಗಡಿಯಾರದ ಕಸ್ಟಮ್ ನಮೂನೆ">
<longdesc>ಶೈಲಿಯನ್ನು ಕೀಲಿಯನ್ನು "ನನ್ನಿಚ್ಛೆಯ" ಎಂದು ಸೂಚಿಸಿದಾಗ ಗಡಿಯಾರದ ಆಪ್ಲೆಟ್ ಬಳಸಬೇಕಿರುವ ಶೈಲಿಯನ್ನು ಈ ಕೀಲಿಯು ಸೂಚಿಸುತ್ತದೆ. ಒಂದು ನಿಗದಿತ ಶೈಲಿಯನ್ನು ಪಡೆದುಕೊಳ್ಳಲು ನೀವು strftime() ನಿಂದ ಅರ್ಥ ಮಾಡಿಕೊಳ್ಳಬಲ್ಲಂತಹ ಸಂವಾದ ಸೂಚಕವನ್ನು ಬಳಸಬಹುದು. ಹೆಚ್ಚಿನ ಮಾಹಿತಿಗಾಗಿ strftime() ಕೈಪಿಡಿಯನ್ನು ನೋಡಿ.</longdesc>
</local_schema>
</entry>
<entryname="format">
<local_schemashort_desc="ಗಂಟೆಯ ಮಾದರಿ">
</local_schema>
</entry>
</dir>
</dir>
<dirname="panel">
<dirname="objects">
<entryname="action_type">
<local_schemashort_desc="ಕ್ರಿಯೆ ಗುಂಡಿಯ ಬಗೆ">
<longdesc>ಈ ಗುಂಡಿಯು ಪ್ರತಿನಿಧಿಸುವ ಕ್ರಿಯೆಯ ಬಗೆ. ಸಾಧ್ಯವಿರುವ ಮೌಲ್ಯಗಳೆಂದರೆ "lock"(ಲಾಕ್), "logout"(ನಿರ್ಗಮಿಸು), "run"(ಚಲಾಯಿಸು), "search"(ಹುಡುಕು) ಹಾಗು "screenshot"(ಸ್ಕ್ರೀನ್ಶಾಟ್) ಆಗಿರುತ್ತವೆ. object_type ಕೀಲಿಯು "action-applet" ಆಗಿದ್ದಲ್ಲಿ ಮಾತ್ರ ಈ ಕೀಲಿಯು ಸೂಕ್ತವಾಗಿರುತ್ತದೆ.</longdesc>
</local_schema>
</entry>
<entryname="launcher_location">
<local_schemashort_desc="ಆರಂಭಕದ ಸ್ಥಾನ">
<longdesc>ಆರಂಭಗಾರನನ್ನು ಸೂಚಿಸುವ .desktop ಕಡತದ ಸ್ಥಳ. object_type ಕೀಲಿಯು "launcher-object" ಆಗಿದ್ದಲ್ಲಿ ಮಾತ್ರ ಈ ಕೀಲಿಯು ಸೂಕ್ತವಾಗಿರುತ್ತದೆ.</longdesc>
</local_schema>
</entry>
<entryname="menu_path">
<local_schemashort_desc="ಮೆನು ಹೊಂದಿರುವ ಅಂಶಗಳ ಮಾರ್ಗ">
<longdesc>ಮೆನು ಅಂಶಗಳನ್ನು ರಚಿಸಲು ಬಳಸಲಾಗುವ ಮಾರ್ಗ. use_menu_path ಕೀಲಿಯು true ಆಗಿದ್ದಲ್ಲಿ ಹಾಗು object_type ಕೀಲಿಯು "menu-object" ಆಗಿದ್ದಲ್ಲಿ ಮಾತ್ರ ಈ ಕೀಲಿಯು ಸೂಕ್ತವಾಗಿರುತ್ತದೆ.</longdesc>
</local_schema>
</entry>
<entryname="use_menu_path">
<local_schemashort_desc="ಮೆನು ಅಂಶಗಳಿಗಾಗಿ ಕಸ್ಟಮ್ ಮಾರ್ಗವನ್ನು ಬಳಸಿ">
<longdesc>ನಿಜವಾಗಿದ್ದಲ್ಲಿ, menu_path ಕೀಲಿಯನ್ನು ಮೆನು ವಿಷಯಗಳನ್ನು ರಚಿಸಬೇಕಿರುವ ಮಾರ್ಗವಾಗಿ ಬಳಸಲ್ಪಡುತ್ತದೆ. ನಿಜವಾಗಿರದೆ ಇದ್ದಲ್ಲಿ, menu_path ಕೀಲಿಯನ್ನು ಕಡೆಗಣಿಸಲಾಗುತ್ತದೆ. object_type ಕೀಲಿಯು "menu-object" ಆಗಿದ್ದಲ್ಲಿ ಮಾತ್ರವೆ ಈ ಕೀಲಿಯು ಸೂಕ್ತವೆನಿಸುತ್ತದೆ.</longdesc>
</local_schema>
</entry>
<entryname="custom_icon">
<local_schemashort_desc="ವಸ್ತುವಿನ ಗುಂಡಿಯಲ್ಲಿ ಬಳಸಲಾದ ಚಿಹ್ನೆ">
<longdesc>ವಸ್ತುವಿನ ಗುಂಡಿಗಾಗಿನ ಚಿಹ್ನೆಯಾಗಿ ಬಳಸಲಾಗುವ ಚಿತ್ರ ಕಡತವು ಇರುವ ಸ್ಥಳ. object_type ಕೀಲಿಯು "drawer-object" ಅಥವ "menu-object" ಹಾಗು use_custom_icon ಕೀಲಿಯು true ಆಗಿದ್ದಲ್ಲಿ ಮಾತ್ರ ಈ ಕೀಲಿಯು ಸೂಕ್ತವಾಗಿರುತ್ತದೆ.</longdesc>
<longdesc>ನಿಜವಾಗಿದ್ದಲ್ಲಿ, ಗುಂಡಿಗಾಗಿನ ಇಚ್ಛೆಯ ಚಿಹ್ನೆಯಾಗಿ custom_icon ಕೀಲಿಯನ್ನು ಬಳಸಲಾಗುತ್ತದೆ. ನಿಜವಾಗಿರದೆ ಇದ್ದಲ್ಲಿ, custom_icon ಆಲಕ್ಷಿಸಲಾಗುತ್ತದೆ. object_type ಕೀಲಿಯು "menu-object" ಅಥವ "drawer-object" ಆಗಿದ್ದಲ್ಲಿ ಮಾತ್ರವೆ ಇದು ಸೂಕ್ತವೆನಿಸುತ್ತದೆ.</longdesc>
</local_schema>
</entry>
<entryname="tooltip">
<local_schemashort_desc="ಡ್ರಾಯರ್ ಅಥವ ಮೆನುಗಾಗಿ ತೋರಿಸಬೇಕಿರುವ ಉಪಕರಣ">
<longdesc>ಈ ಡ್ರಾಯರಿಗಾಗಿ ಅಥವ ಈ ಮೆನುಗಾಗಿನ ಸಲಹೆಉಪಕರಣಕ್ಕಾಗಿ ತೋರಿಸಲಾಗುವ ಪಠ್ಯ. object_type ಕೀಲಿಯು "drawer-object" ಅಥವ "menu-object" ಆಗಿದ್ದಲ್ಲಿ ಮಾತ್ರ ಈ ಕೀಲಿಯು ಸೂಕ್ತವಾಗಿರುತ್ತದೆ.</longdesc>
<longdesc>ನಿಜವಾಗಿದ್ದಲ್ಲಿ, "ಅನ್ಲಾಕ್ ಮಾಡು" ಮೆನು ಅಂಶವನ್ನು ಬಳಸಿಕೊಂಡು ವಸ್ತುವನ್ನು ಅನ್ಲಾಕ್ ಮಾಡದೆ ಆಪ್ಲೆಟ್ ಅನ್ನು ಬಳಕೆದಾರರು ಸ್ಥಳಾಂತರಿಸಲು ಸಾಧ್ಯವಿರುವುದಿಲ್ಲ.</longdesc>
</local_schema>
</entry>
<entryname="panel_right_stick">
<local_schemashort_desc="ಕೆಳಗಿನ/ಬಲ ಅಂಚಿಗೆ ಅನುಗುಣವಾದ ಸ್ಥಾನವನ್ನು ಅರ್ಥೈಸಿ">
<longdesc>ನಿಜವಾಗಿದ್ದಲ್ಲಿ, ವಸ್ತುವಿನ ಸ್ಥಾನವನ್ನು ಫಲಕದ ಬಲ (ಅಥವ ಲಂಬವಾಗಿದ್ದಲ್ಲಿ ಕೆಳಗಿನ) ತುದಿಗೆ ಅನುಗುಣವಾಗಿ ವಿವರಿಸಲಾಗುತ್ತದೆ.</longdesc>
</local_schema>
</entry>
<entryname="position">
<local_schemashort_desc="ಫಲಕದಲ್ಲಿ ವಸ್ತುವಿನ ಸ್ಥಾನ">
<longdesc>ಈ ಫಲಕ ವಸ್ತುವು ಇರುವ ಸ್ಥಳ. ಸ್ಥಾನವನ್ನು ಫಲಕದ ಎಡ(ಲಂಬವಾಗಿದ್ದಲ್ಲಿ ಮೇಲಿನ) ಅಂಚಿನಿಂದ ಪಿಕ್ಸೆಲ್ಗಳ ಸಂಖ್ಯೆಯನ್ನು ಸೂಚಿಸುವ ಮೂಲಕ ಸ್ಥಾನವನ್ನು ಸೂಚಿಸಲಾಗುತ್ತದೆ.</longdesc>
</local_schema>
</entry>
<entryname="toplevel_id">
<local_schemashort_desc="ವಸ್ತುವನ್ನು ಹೊಂದಿರುವ ಮೇಲಿನ ಹಂತದ ಫಲಕ">
<longdesc>ಈ ವಸ್ತುವನ್ನು ಹೊಂದಿರುವ ಮೇಲ್ಮಟ್ಟ ಫಲಕದ ಪತ್ತೆಗಾರ.</longdesc>
</local_schema>
</entry>
<entryname="object_type">
<local_schemashort_desc="ಫಲಕದ ವಸ್ತವಿನ ಬಗೆ">
</local_schema>
</entry>
</dir>
<dirname="toplevels">
<entryname="animation_speed">
<local_schemashort_desc="ಸಜೀವನದ(ಅನಿಮೇಶನ್) ವೇಗ">
<longdesc>ಫಲಕದ ಅನಿಮೇಶನ್ಗಳು ಜರುಗಬೇಕಿರುವ ವೇಗ. ಸಾಧ್ಯವಿರುವ ಇದರ ಮೌಲ್ಯಗಳು "ನಿಧಾನ", "ಮಧ್ಯಮ" ಹಾಗು "ವೇಗ" ಆಗಿರುತ್ತವೆ. ಅನಿಮೇಶನ್ ಅನ್ನು ಶಕ್ತಗೊಳಿಸು ಕೀಲಿಯು true ಆಗಿದ್ದಲ್ಲಿ ಮಾತ್ರವೆ ಇದು ಸೂಕ್ತವೆನಿಸುತ್ತದೆ.</longdesc>
<longdesc>ಫಲಕವನ್ನು ಒಂದು ಮೂಲೆಗೆ ಸ್ವಯಂಚಾಲಿತವಾಗಿ ಅಡಗಿಸಿದಾಗ ಕಾಣುವ ಪಿಕ್ಸೆಲ್ಗಳ ಸಂಖ್ಯೆಗಳನ್ನು ಸೂಚಿಸಲಾಗುತ್ತದೆ. auto_hide ಕೀಲಿಯು true ಆಗಿದ್ದಲ್ಲಿ ಮಾತ್ರ ಈ ಕೀಲಿಯು ಸೂಕ್ತವಾಗಿರುತ್ತದೆ.</longdesc>
<longdesc>ಫಲಕವನ್ನು ಸ್ವಯಂಚಾಲಿತವಾಗಿ ಮರಳಿ ತೋರಿಸುವ ಮೊದಲು ಸೂಚಕವು ಫಲಕದ ಕ್ಷೇತ್ರದಿಂದ ಹೊರಬಂದ ನಂತರ ಉಂಟಾಗುವ ಮಿಲಿ ಸೆಕೆಂಡುಗಳ ವಿಳಂಬವನ್ನು ಸೂಚಿಸುತ್ತದೆ. auto_hide ಕೀಲಿಯು true ಆಗಿದ್ದಲ್ಲಿ ಮಾತ್ರ ಈ ಕೀಲಿಯು ಸೂಕ್ತವಾಗಿರುತ್ತದೆ.</longdesc>
<longdesc>ಫಲಕವನ್ನು ಸ್ವಯಂಚಾಲಿತವಾಗಿ ಅಡಗಿಸುವ ಮೊದಲು ಸೂಚಕವು ಫಲಕದ ಕ್ಷೇತ್ರದಿಂದ ಹೊರಬಂದ ನಂತರ ಉಂಟಾಗುವ ಮಿಲಿ ಸೆಕೆಂಡುಗಳ ವಿಳಂಬವನ್ನು ಸೂಚಿಸುತ್ತದೆ. auto_hide ಕೀಲಿಯು true ಆಗಿದ್ದಲ್ಲಿ ಮಾತ್ರ ಈ ಕೀಲಿಯು ಸೂಕ್ತವಾಗಿರುತ್ತದೆ.</longdesc>
<longdesc>ನಿಜವಾಗಿದ್ದಲ್ಲಿ, ಗುಂಡಿಗಳನ್ನು ಫಲಕದ ಎರಡೂ ಬದಿಯಲ್ಲಿ ಇರಿಸಲಾಗುವುದು ಹಾಗು ಇದನ್ನು ಬಳಸಿಕೊಂಡು ಕೇವಲ ಗುಂಡಿಯ ಮಾತ್ರವೆ ಕಾಣಿಸುತ್ತಿರುವಂತೆ ಫಲಕವನ್ನು ತೆರೆಯ ಅಂಚಿಗೆ ಎಳೆದೊಯ್ಯಬಹುದು.</longdesc>
<longdesc>ನಿಜವಾಗಿದ್ದಲ್ಲಿ, ಸೂಚಕವು ಫಲಕದ ಸ್ಥಳದಿಂದ ಹೊರ ತೆರಳಿದಾಗ ಫಲಕವು ತಾನಾಗಿಯೆ ಒಂದು ಮೂಲೆಯಲ್ಲಿ ಅಡಗಿಸಲ್ಪಡುತ್ತದೆ. ಸೂಚಕವನ್ನು ಆ ಮೂಲೆಗೆ ಕೊಂಡುಹೋದಾಗ ಫಲಕ ಮರಳಿ ಕಾಣಿಸಿಕೊಳ್ಳುತ್ತದೆ.</longdesc>
</local_schema>
</entry>
<entryname="y_centered">
<local_schemashort_desc="y-ಅಕ್ಷಾಂಶದಲ್ಲಿನ ಮಧ್ಯದ ಫಲಕ">
<longdesc>ನಿಜವಾಗಿದ್ದಲ್ಲಿ, y ಹಾಗು y_bottom ಕೀಲಿಗಳನ್ನು ಉಪೇಕ್ಷಿಸಲಾಗುವುದು ಹಾಗು ಫಲಕವನ್ನು ತೆರೆಯ y-ಅಕ್ಷದ ನಡುಮಧ್ಯದಲ್ಲಿ ಇರಿಸಲಾಗುವುದು. ಫಲಕದ ಗಾತ್ರವನ್ನು ಬದಲಾಯಿಸಿದಲ್ಲಿ ಅದು ಅದೆ ಸ್ಥಳದಲ್ಲಿ ಇರುತ್ತದೆ ಅಂದರೆ ಫಲಕವು ಎರಡೂ ಬದಿಯಲ್ಲಿ ಗಾತ್ರ ಬದಲಾವಣೆಗೊಳ್ಳುತ್ತದೆ. false ಆಗಿದ್ದಲ್ಲಿ, y ಹಾಗು y_bottom ಕೀಲಿಗಳು ಫಲಕದ ಸ್ಥಾನವನ್ನು ಸೂಚಿಸುತ್ತವೆ.</longdesc>
</local_schema>
</entry>
<entryname="x_centered">
<local_schemashort_desc="x-ಅಕ್ಷಾಂಶದಲ್ಲಿರುವ ಮಧ್ಯ ಫಲಕ">
<longdesc>ನಿಜವಾಗಿದ್ದಲ್ಲಿ, x ಹಾಗು x_bottom ಕೀಲಿಗಳನ್ನು ಉಪೇಕ್ಷಿಸಲಾಗುವುದು ಹಾಗು ಫಲಕವನ್ನು ತೆರೆಯ x-ಅಕ್ಷದ ನಡುಮಧ್ಯದಲ್ಲಿ ಇರಿಸಲಾಗುವುದು. ಫಲಕದ ಗಾತ್ರವನ್ನು ಬದಲಾಯಿಸಿದಲ್ಲಿ ಅದು ಅದೆ ಸ್ಥಳದಲ್ಲಿ ಇರುತ್ತದೆ ಅಂದರೆ ಫಲಕವು ಎರಡೂ ಬದಿಯಲ್ಲಿ ಗಾತ್ರ ಬದಲಾವಣೆಗೊಳ್ಳುತ್ತದೆ. false ಆಗಿದ್ದಲ್ಲಿ, x ಹಾಗು x_bottom ಕೀಲಿಗಳು ಫಲಕದ ಸ್ಥಾನವನ್ನು ಸೂಚಿಸುತ್ತವೆ.</longdesc>
</local_schema>
</entry>
<entryname="y_bottom">
<local_schemashort_desc="ಫಲಕದ y ಅಕ್ಷಾಂಶ, ತೆರೆಯ ಕೆಳಗಿನಿಂದ ಆರಂಭಗೊಳ್ಳುವ">
<longdesc>y-ಅಕ್ಷಾಂಶದಲ್ಲಿ ತೆರೆಯ ಕೆಳಭಾಗದಿಂದ ಆರಂಭಗೊಳ್ಳುವ ಫಲಕದ ಸ್ಥಾನವನ್ನು ಸೂಚಿಸುತ್ತದೆ. -1 ಕ್ಕೆ ಹೊಂದಿಸಿದಲ್ಲಿ, ಆ ಮೌಲ್ಯವನ್ನು ಬಿಟ್ಟು ಬಿಡಲಾಗುತ್ತದೆ ಹಾಗು y ಮೌಲ್ಯವು ಬಳಸಲ್ಪಡುತ್ತದೆ. ಎಲ್ಲಿಯಾದರೂ ಮೌಲ್ಯವು 0 ಗಿಂತ ಹೆಚ್ಚಿದ್ದಲ್ಲಿ y ಕೀಲಿಯನ್ನು ಬಿಡಲಾಗುತ್ತದೆ. ಈ ಕೀಲಿಯು ಹಿಗ್ಗಿಸದೆ ಇರುವ ವಿಧಾನದಲ್ಲಿ ಮಾತ್ರ ಸೂಕ್ತವೆನಿಸುತ್ತದೆ. ಹಿಗ್ಗಿಸಿದ ಕ್ರಮದಲ್ಲಿ ಮಾತ್ರ ಇದನ್ನು ಬಿಟ್ಟಬಿಡಲಾಗುತ್ತದೆ ಹಾಗು ಫಲಕವು ವಾಲಿಕೆಯ ಕೀಲಿಯಿಂದ ಸೂಚಿತಗೊಂಡ ತೆರೆಯ ಅಂಚಿನಲ್ಲಿ ಇರಿಸಲ್ಪಡುತ್ತದೆ.</longdesc>
</local_schema>
</entry>
<entryname="x_right">
<local_schemashort_desc="ಫಲಕದ X ಅಕ್ಷಾಂಶ, ತೆರೆಯ ಕೆಳಗಿನಿಂದ ಆರಂಭಗೊಳ್ಳುವ">
<longdesc>x-ಅಕ್ಷಾಂಶದಲ್ಲಿ ತೆರೆಯ ಬಲಭಾಗದಿಂದ ಆರಂಭಗೊಳ್ಳುವ ಫಲಕದ ಸ್ಥಾನವನ್ನು ಸೂಚಿಸುತ್ತದೆ. -1 ಕ್ಕೆ ಹೊಂದಿಸಿದಲ್ಲಿ, ಆ ಮೌಲ್ಯವನ್ನು ಬಿಟ್ಟು ಬಿಡಲಾಗುತ್ತದೆ ಹಾಗು x ಮೌಲ್ಯವು ಬಳಸಲ್ಪಡುತ್ತದೆ. ಎಲ್ಲಿಯಾದರೂ ಮೌಲ್ಯವು 0 ಗಿಂತ ಹೆಚ್ಚಿದ್ದಲ್ಲಿ x ಕೀಲಿಯನ್ನು ಬಿಡಲಾಗುತ್ತದೆ. ಈ ಕೀಲಿಯು ಹಿಗ್ಗಿಸದೆ ಇರುವ ವಿಧಾನದಲ್ಲಿ ಮಾತ್ರ ಸೂಕ್ತವೆನಿಸುತ್ತದೆ. ಹಿಗ್ಗಿಸಿದ ಕ್ರಮದಲ್ಲಿ ಮಾತ್ರ ಇದನ್ನು ಬಿಟ್ಟಬಿಡಲಾಗುತ್ತದೆ ಹಾಗು ಫಲಕವು ವಾಲಿಕೆಯ ಕೀಲಿಯಿಂದ ಸೂಚಿತಗೊಂಡ ತೆರೆಯ ಅಂಚಿನಲ್ಲಿ ಇರಿಸಲ್ಪಡುತ್ತದೆ.</longdesc>
</local_schema>
</entry>
<entryname="y">
<local_schemashort_desc="ಫಲಕದ Y ಅಕ್ಷಾಂಶ">
<longdesc>y-ಅಕ್ಷಾಂಶದಲ್ಲಿ ಫಲಕದ ಸ್ಥಾನವನ್ನು ಸೂಚಿಸುತ್ತದೆ. ಹಿಗ್ಗಿಸದೆ ಇರುವ ಕ್ರಮದಲ್ಲಿ ಮಾತ್ರ ಇದು ಸೂಕ್ತವೆನಿಸುತ್ತದೆ. ಹಿಗ್ಗಿಸಲಾದ ಕ್ರಮದಲ್ಲಿ ಈ ಕೀಲಿಯನ್ನು ಬಿಟ್ಟು ಬಿಡಲಾಗುತ್ತದೆ ಹಾಗು ಫಲಕವು ವಾಲಿಕೆಯ ಕೀಲಿಯಿಂದ ಸೂಚಿತಗೊಂಡ ತೆರೆಯ ಅಂಚಿನಲ್ಲಿ ಇರಿಸಲ್ಪಡುತ್ತದೆ.</longdesc>
</local_schema>
</entry>
<entryname="x">
<local_schemashort_desc="ಫಲಕದ X ಅಕ್ಷಾಂಶ">
<longdesc>x-ಅಕ್ಷಾಂಶದಲ್ಲಿ ಫಲಕದ ಸ್ಥಾನವನ್ನು ಸೂಚಿಸುತ್ತದೆ. ಹಿಗ್ಗಿಸದೆ ಇರುವ ಕ್ರಮದಲ್ಲಿ ಮಾತ್ರ ಇದು ಸೂಕ್ತವೆನಿಸುತ್ತದೆ. ಹಿಗ್ಗಿಸಲಾದ ಕ್ರಮದಲ್ಲಿ ಈ ಕೀಲಿಯನ್ನು ಬಿಟ್ಟು ಬಿಡಲಾಗುತ್ತದೆ ಹಾಗು ಫಲಕವು ವಾಲಿಕೆಯ ಕೀಲಿಯಿಂದ ಸೂಚಿತಗೊಂಡ ತೆರೆಯ ಅಂಚಿನಲ್ಲಿ ಇರಿಸಲ್ಪಡುತ್ತದೆ.</longdesc>
</local_schema>
</entry>
<entryname="size">
<local_schemashort_desc="ಫಲಕದ ಗಾತ್ರ">
<longdesc>ಫಲಕದ ಎತ್ತರವನ್ನು(ಅಡ್ಡ ಫಲಕಕ್ಕೆ ಅಗಲವನ್ನು) ಸೂಚಿಸುತ್ತದೆ. ಅಕ್ಷರಶೈಲಿಯ ಗಾತ್ರ ಹಾಗು ಇತರೆ ಸೂಚಕಗಳ ಆಧಾರದ ಮೇರೆಗೆ ಚಲಾವಣಾ ಸಮಯದಲ್ಲಿ ಫಲಕದ ಗರಿಷ್ಟ ಗಾತ್ರವು ನಿರ್ಧರಿಸಲ್ಪಡುತ್ತದೆ. ಗರಿಷ್ಟ ಗಾತ್ರವು ತೆರೆಯ ಎತ್ತರದ(ಅಥವ ಅಗಲದ) ಕಾಲುಭಾಗವೆಂದು ನಿಗದಿಸಲಾಗಿರುತ್ತದೆ.</longdesc>
</local_schema>
</entry>
<entryname="orientation">
<local_schemashort_desc="ಫಲಕದ ವಾಲಿಕೆ">
<longdesc>ಫಲಕದ ವಾಲಿಕೆಯನ್ನು ಸೂಚಿಸುತ್ತದೆ. ಸಾಧ್ಯವಿರುವ ಇದರ ಮೌಲ್ಯಗಳು "ಮೇಲೆ", "ಕೆಳಗೆ", "ಎಡ", "ಬಲ" ಆಗಿರುತ್ತದೆ. ಹಿಗ್ಗಿಸಲಾದ ಕ್ರಮದಲ್ಲಿ ಕೀಲಿಯು ತೆರೆಯ ಯಾವ ಬದಿಯು ಫಲಕವು ಇದೆ ಎಂದು ಸೂಚಿಸುತ್ತದೆ. ಹಿಗ್ಗಿಸದೆ ಇರುವ ವಿಧಾನದಲ್ಲಿ "ಮೇಲಿನ" ಹಾಗು "ಕೆಳಗಿನ" ನಡುವೆ ವ್ಯತ್ಯಾಸವು ಅಷ್ಟೊಂದು ಪ್ರಮುಖವಾಗುವುದಿಲ್ಲ- ಎರಡೂ ಸಹ ಇದು ಒಂದು ಅಡ್ಡವಾದ ಫಲಕ ಎಂದು ಸೂಚಿಸಲ್ಪಡುತ್ತದೆ - ಆದರೂ ಸಹ ಕೆಲವು ಫಲಕದ ವಸ್ತುಗಳು ಹೇಗೆ ವರ್ತಿಸಬೇಕೆಂದು ಎನ್ನುವ ಉಪಯುಕ್ತ ಮಾಹಿತಿಯನ್ನು ಇದು ಒದಗಿಸುತ್ತದೆ. ಉದಾಹರಣೆಗೆ, "ಮೇಲಿನ" ಒಂದು ಫಲಕದಲ್ಲಿ ಒಂದು ಮೆನು ಗುಂಡಿಯು ಆದರ ಮೆನು ಅಂಶಗಳನ್ನು ಕೆಳಕ್ಕೆ ಪುಟಿಯುವಂತೆ ಮಾಡುತ್ತದೆ ಆದರೆ "ಕೆಳಗಿನ" ಫಲಕದಲ್ಲಿನ ಮೆನುವಿನ ಅಂಶಗಳು ಫಲಕದಿಂದ ಮೇಲಕ್ಕೆ ಪುಟಿಯಲ್ಪಡುತ್ತವೆ.</longdesc>
</local_schema>
</entry>
<entryname="expand">
<local_schemashort_desc="ತೆರೆಯ ಸಂಪೂರ್ಣ ಗಾತ್ರಕ್ಕೆ ಹೊಂದುವಂತೆ ಹಿಗ್ಗಿಸು">
<longdesc>ನಿಜವಾಗಿದ್ದಲ್ಲಿ, ಫಲಕವು ಸಂಪೂರ್ಣ ತೆರೆಯ ಅಗಲವನ್ನು (ಇದು ಲಂಬ ಫಲಕವಾಗಿದ್ದರೆ ಎತ್ತರವಾಗಿರುತ್ತದೆ) ಆಕ್ರಮಿಸುತ್ತದೆ. ಈ ಕ್ರಮದಲ್ಲಿ ಫಲಕವನ್ನು ಕೇವಲ ತೆರೆಯ ಅಂಚಿನಲ್ಲಿ ಮಾತ್ರವೆ ಇರಿಸಬಹುದಾಗಿದೆ. ನಿಜವಾಗಿರದೆ ಇದ್ದಲ್ಲಿ, ಫಲಕಕ್ಕೆ ಆಪ್ಲೆಟ್ಗಳನ್ನು, ಆರಂಭಕಗಳನ್ನು ಹಾಗು ಗುಂಡಿಗಳನ್ನು ಸೇರಿಸಿಕೊಳ್ಳುವಷ್ಟು ಮಾತ್ರವೆ ಫಲಕವು ದೊಡ್ಡದಾಗಿರುತ್ತದೆ.</longdesc>
<longdesc>ಒಂದು Xinerama ಸಿದ್ಧತೆಯಲ್ಲಿ, ಪ್ರತಿಯೊಂದು ತೆರೆಗಳಿಗೂ ಪ್ರತ್ಯೇಕ ಫಲಕಗಳನ್ನು ನೀವು ಬಳಸಬಹುದು. ಈ ಕೀಲಿಯು ಫಲಕವನ್ನು ತೋರಿಸಲಾಗುತ್ತಿರುವ ಪ್ರಸಕ್ತ ತೆರೆಯನ್ನು ಸೂಚಿಸುತ್ತದೆ.</longdesc>
</local_schema>
</entry>
<entryname="screen">
<local_schemashort_desc="ಫಲಕವು ತೋರಿಸಲ್ಪಡುವ X ತೆರೆ">
<longdesc>ಅನೇಕ-ತೆರೆಯ ಸೆಟ್ಅಪ್ನಿಂದ ನೀವು ಪ್ರತಿಯೊಂದು ತೆರೆಗಳಿಗಾಗಿ ಪ್ರತ್ಯೇಕ ಫಲಕಗಳನ್ನು ಹೊಂದಬಹುದಾಗಿದೆ. ಯಾವ ಫಲಕದಲ್ಲಿ ಈ ತೆರೆಯು ತೋರಿಸಲ್ಪಡುತ್ತಿದೆ ಎಂದು ಈ ಕೀಲಿಯು ಕಂಡು ಹಿಡಿಯುತ್ತದೆ.</longdesc>
</local_schema>
</entry>
<entryname="name">
<local_schemashort_desc="ಫಲಕವನ್ನು ಗುರುತಿಸಲು ಹೆಸರು">
<longdesc>ಇದು ಮನುಷ್ಯರು ಓದಬಹುದಾದ ಹೆಸರಾಗಿದ್ದು, ಫಲಕಗಳನ್ನು ಗುರುತಿಸಲು ಇದು ಬಳಸಲ್ಪಡುತ್ತದೆ. ಇದರ ಮುಖ್ಯ ಉದ್ದೇಶವು ಫಲಕದ ಮುಖ್ಯ ವಿಂಡೋದ ಶೀರ್ಷಿಕೆಯಾಗಿದ್ದು ಫಲಕಗಳ ನಡುವೆ ನ್ಯಾವಿಗೇಟ್ ಮಾಡುವಾಗ ಸಹಕಾರಿಯಾಗುತ್ತದೆ.</longdesc>
<longdesc>ನಿಜವಾಗಿದ್ದಲ್ಲಿ, ಚಿತ್ರದ ಗಾತ್ರವನ್ನು (ಚಿತ್ರದ ಆಕಾರ ಅನುಪಾತವನ್ನು ಹಾಗೆಯೆ ಉಳಿಸಿಕೊಂಡು) ಫಲಕದ ಎತ್ತರಕ್ಕೆ (ಅಡ್ಡಲಾಗಿದ್ದರೆ) ಸರಿಹೊಂದುವಂತೆ ಬದಲಾಯಿಸಲಾಗುತ್ತದೆ.</longdesc>
</local_schema>
</entry>
<entryname="image">
<local_schemashort_desc="ಹಿನ್ನಲೆಯ ಚಿತ್ರ">
<longdesc>ಹಿನ್ನಲೆಯ ಚಿತ್ರವನ್ನಾಗಿ ಬಳಸಲಾಗುವ ಕಡತವನ್ನು ಸೂಚಿಸುತ್ತದೆ. ಚಿತ್ರವು ಒಂದು ಅಲ್ಫಾ ಚಾನಲ್ ಅನ್ನು ಹೊಂದಿದ್ದಲ್ಲಿ, ಅದನ್ನು ಹಿನ್ನಲೆ ಚಿತ್ರದೊಂದಿಗೆ ಮಿಶ್ರ ಮಾಡಲಾಗುತ್ತದೆ.</longdesc>
</local_schema>
</entry>
<entryname="opacity">
<local_schemashort_desc="ಹಿನ್ನಲೆಯ ಬಣ್ಣದ ಅಪಾರದರ್ಶಕತೆ">
<longdesc>ಹಿನ್ನಲೆಯ ಬಣ್ಣದ ವಿನ್ಯಾಸದ ಅಪಾರದರ್ಶಕತೆಯನ್ನು ಸೂಚಿಸುತ್ತದೆ. ಬಣ್ಣವು ಸಂಪೂರ್ಣವಾಗಿ ಅಪಾರದರ್ಶಕವಾಗಿಲ್ಲದೆ ಹೋದಲ್ಲಿ (65535 ಕ್ಕಿಂತ ಒಂದು ಕಡಿಮೆ ಮೌಲ್ಯ), ಬಣ್ಣವು ಹಿನ್ನಲೆ ಚಿತ್ರದೊಂದಿಗೆ ಮಿಶ್ರ ಮಾಡಲ್ಪಡುತ್ತದೆ.</longdesc>
</local_schema>
</entry>
<entryname="color">
<local_schemashort_desc="ಹಿನ್ನೆಲೆ ಬಣ್ಣ">
<longdesc>ಫಲಕಕ್ಕೆ #RGB ವಿನ್ಯಾಸದಲ್ಲಿ ಹಿನ್ನಲೆಯ ಬಣ್ಣವನ್ನು ಸೂಚಿಸುತ್ತದೆ.</longdesc>
</local_schema>
</entry>
<entryname="type">
<local_schemashort_desc="ಹಿನ್ನಲೆಯ ಬಗೆ">
<longdesc>ಈ ಫಲಕಕ್ಕೆ ಯಾವ ಬಗೆಯ ಹಿನ್ನಲೆಯನ್ನು ಬಳಸಬೇಕು. ಸಾಧ್ಯವಿರುವ ಮೌಲ್ಯಗಳೆಂದರೆ"gtk" - ಪೂರ್ವನಿಯೋಜಿತ GTK+ ವಿಜೆಟ್ ಹಿನ್ನಲೆಯನ್ನು ಬಳಸಲಾಗುವುದು, "ಬಣ್ಣ" - ಬಣ್ಣದ ಕೀಲಿಯು ಹಿನ್ನಲೆಯ ಬಣ್ಣವಾಗಿ ಬಳಸಲಾಗುತ್ತದೆ ಅಥವ "ಚಿತ್ರ" - ಚಿತ್ರದ ಕೀಲಿಯಿಂದ ಸೂಚಿತಗೊಂಡ ಚಿತ್ರವು ಹಿನ್ನಲೆಯಾಗಿ ಬಳಸಲಾಗುತ್ತದೆ.</longdesc>
<longdesc>/apps/panel/profiles/default ನಲ್ಲಿನ ಬಳಕೆದಾರರ ಹಿಂದಿನ ಸಂರಚನೆಯನ್ನು /apps/panel ನಲ್ಲಿನ ಹೊಸ ಸ್ಥಳಕ್ಕೆ ಕಾಪಿ ಮಾಡಲಾಗಿದೆಯೆ ಎಂದು ಸೂಚಿಸುವ ಒಂದು ಬೂಲಿಯನ್ ಫ್ಲಾಗ್.</longdesc>
</local_schema>
</entry>
<entryname="object_id_list">
<local_schemashort_desc="ಫಲಕದ ವಸ್ತು ಐಡಿ ಪಟ್ಟಿ">
<longdesc>ಫಲಕ ವಸ್ತುವಿನ IDಗಳ ಒಂದು ಪಟ್ಟಿ. ಪ್ರತಿಯೊಂದು ID ಯು ಒಂದು ಪ್ರತ್ಯೇಕ ಫಲಕ ವಸ್ತುವನ್ನು ಗುರುತಿಸುತ್ತದೆ (ಉದಾ, ಆರಂಭಗಾರ, ಕ್ರಿಯೆ ಗುಂಡಿ ಅಥವ ಮೆನು ಗುಂಡಿ/ಪಟ್ಟಿ). ಈ ಪ್ರತಿಯೊಂದು ಫಲಕಗಳಿಗಾಗಿನ ಸಿದ್ಧತೆಗಳನ್ನು /apps/panel/objects/$(id) ನಲ್ಲಿ ಶೇಖರಿಸಿಡಲಾಗಿರುತ್ತದೆ.</longdesc>
</local_schema>
</entry>
<entryname="applet_id_list">
<local_schemashort_desc="ಫಲಕದ ಆಪ್ಲೆಟ್ ಐಡಿ ಪಟ್ಟಿ">
<longdesc>ಫಲಕ ಆಪ್ಲೆಟ್ IDಗಳ ಒಂದು ಪಟ್ಟಿ. ಪ್ರತಿಯೊಂದು ID ಯು ಒಂದು ಪ್ರತ್ಯೇಕ ಫಲಕ ಆಪ್ಲೆಟ್ ಅನ್ನು ಗುರುತಿಸುತ್ತದೆ. ಈ ಪ್ರತಿಯೊಂದು ಆಪ್ಲೆಟ್ಗಳಿಗಾಗಿನ ಸಿದ್ಧತೆಗಳನ್ನು /apps/panel/applets/$(id) ನಲ್ಲಿ ಶೇಖರಿಸಿಡಲಾಗಿರುತ್ತದೆ.</longdesc>
</local_schema>
</entry>
<entryname="toplevel_id_list">
<local_schemashort_desc="ಫಲಕದ ಐಡಿ ಪಟ್ಟಿ">
<longdesc>ಫಲಕ IDಗಳ ಒಂದು ಪಟ್ಟಿ. ಪ್ರತಿಯೊಂದು ID ಯು ಒಂದು ಪ್ರತ್ಯೇಕ ಮೇಲ್ಮಟ್ಟದ ಫಲಕವನ್ನು ಗುರುತಿಸುತ್ತದೆ. ಈ ಪ್ರತಿಯೊಂದು ಫಲಕಗಳಿಗಾಗಿನ ಸಿದ್ಧತೆಗಳನ್ನು /apps/panel/toplevels/$(id) ನಲ್ಲಿ ಶೇಖರಿಸಿಡಲಾಗಿರುತ್ತದೆ.</longdesc>
<longdesc>ನಿಜವಾಗಿದ್ದಲ್ಲಿ, ಒತ್ತಾಯಪೂರ್ವಕವಾಗಿ ಮುಚ್ಚುವ ಗುಂಡಿಯ ನಿಲುಕಣೆಯನ್ನು ತೆಗೆದು ಹಾಕುವ ಮೂಲಕ ಬಳಕೆದಾರನು ಒಂದು ಅನ್ವಯವನ್ನು ಒತ್ತಾಯಪೂರ್ವಕವಾಗಿ ಮುಚ್ಚದಂತೆ ತಡೆಯುತ್ತದೆ.</longdesc>
<longdesc>ನಿಜವಾಗಿದ್ದಲ್ಲಿ, ನಿರ್ಗಮಿಸುವ ಮೆನು ನಮೂದಿಗೆ ನಿಲುಕಣೆಯನ್ನು ತೆಗೆದು ಹಾಕುವ ಮೂಲಕ ಬಳಕೆದಾರನು ನಿರ್ಗಮಿಸದಂತೆ ತಡೆಯುತ್ತದೆ.</longdesc>
</local_schema>
</entry>
<entryname="disable_lock_screen">
<local_schemashort_desc="ತೆಗೆದು ಹಾಕಲಾಗಿದೆ">
<longdesc>ಈ ಕೀಲಿಯನ್ನು ತೆಗೆದು ಹಾಕಲಾಗಿರುವುದರಿಂದ ಇದನ್ನು ಸೂಕ್ತವಾದ ಲಾಕ್ಡೌನ್ ಮಾಡಲು ಬಳಸಲು ಸಾಧ್ಯವಿಲ್ಲ. ಬದಲಿಗೆ /desktop/gnome/lockdown/disable_lock_screen ಕೀಲಿಯನ್ನು ಬಳಸಬೇಕು.</longdesc>
<longdesc>ಫಲಕವು ಉಪೇಕ್ಷಿಸುವ ಆಪ್ಲೆಟ್ IIDಗಳ ಒಂದು ಪಟ್ಟಿ. ಈ ಮೂಲಕ ಕೆಲವು ನಿಗದಿತ ಆಪ್ಲೆಟ್ಗಳನ್ನು ಲೋಡ್ ಆಗುವುದನ್ನು ಅಥವ ಮೆನುವಿನಲ್ಲಿ ಕಾಣಿಸಿಕೊಳ್ಳುವುದನ್ನು ತಡೆಯಬಹುದು. ಉದಾಹರಣೆಗೆ ಮಿನಿ-ಕಮಾಂಡರ್ ಆಪ್ಲೆಟ್ ಅನ್ನು ಅಶಕ್ತಗೊಳಿಸಲು ಪಟ್ಟಿಗೆ 'OAFIID:GNOME_MiniCommanderApplet' ಅನ್ನು ಸೇರಿಸಬೇಕು. ಇದು ಕಾರ್ಯರೂಪಕ್ಕೆ ಬರಲು ಫಲಕವನ್ನು ಮರಳಿ ಆರಂಭಿಸಬೇಕಾಗುತ್ತದೆ.</longdesc>
<longdesc>ನಿಜವಾಗಿದ್ದಲ್ಲಿ, ಫಲಕದ ಸಂರಚನೆಯನ್ನು ಬದಲಾಯಿಸಲು ಫಲಕವು ಅನುವು ಮಾಡಿಕೊಡುವುದಿಲ್ಲ. ಆದರೆ ಪ್ರತಿಯೊಂದು ಆಪ್ಲೆಟ್ಗಳನ್ನು ಪ್ರತ್ಯೇಕವಾಗಿ ಲಾಕ್ ಮಾಡಬೇಕಾಗುತ್ತದೆ. ಇದು ಕಾರ್ಯರೂಪಕ್ಕೆ ಬರಲು ಫಲಕವನ್ನು ಮರಳಿ ಆರಂಭಿಸಬೇಕಾಗುತ್ತದೆ.</longdesc>